ಕಾಂಚಿ: ಕಾಸರಗೋಡು ಜಿಲ್ಲೆಯ ಎಡನೀರು ಮಠದ ನೂತನ ಮಠಾಧೀಶರಾಗಿ ನಿಯುಕ್ತಿಗೊಂಡಿರುವ ಶ್ರೀಸಚ್ಚಿದಾನಂದ ಭಾರತಿಗಳಿಗೆ ಇಂದು ಕಾಂಚಿಯ ಜಗದ್ಗುರು ಪೀಠದಲ್ಲಿ ಅಧಿಕೃತ ಸನ್ಯಾಸ ದೀಕ್ಷೆ ನೆರವೇರುತ್ತಿದೆ.
ಭಾನುವಾರದಿಂದಲೇ ಕಾಂಚಿ ಕಾಮಕೋಟಿ ಮಹಾಸಂಸ್ಥಾನದಲ್ಲಿ ವಿವಿಧ ವಿಧಿ ವಿಧಾನಗಳು ಆರಂಭಗೊಂಡಿದ್ದು ಇಂದು ಕಾಂಚಿಯ ಜಗದ್ಗುರು ಶ್ರೀಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಅವರಿಂದ ಶಾಸ್ರ್ತೋಕ್ತವಾಗಿ ಇದೀಗ ದೀಕ್ಷೆ ಸ್ವೀಕರಿಸುವರು. ನೇರ ಪ್ರಸಾರ ವೀಕ್ಷಿಸಿ.