HEALTH TIPS

ಸ್ಥಳೀಯಾಡಳಿತ ಚುನಾವಣೆ-ಬ್ಲಾಕ್ ಮಟ್ಟದ ಮೀಸಲು ವಾರ್ಡ್‍ಗಳಿಗೆ ಇಂದು ಡ್ರಾ

 


                         

          ಕಾಸರಗೋಡು: ಬ್ಲಾಕ್ ಪಂಚಾಯಿತಿಗಳ ಮೀಸಲಾತಿ ವಾರ್ಡ್‍ಗಳಿಗೆ ಮತ್ತು ಜಿಲ್ಲೆಯ ಜಿಲ್ಲಾ ಪಂಚಾಯಿತಿಗಳ ಮೀಸಲಾತಿ ವಿಭಾಗಗಳಿಗೆ ಡ್ರಾ ಇಂದು (ಅಕ್ಟೋಬರ್ 5) ನಡೆಯಲಿದೆ. 

      ಬ್ಲಾಕ್ ಪಂಚಾಯತ್ ಮೀಸಲಾತಿ ವಾರ್ಡ್‍ಗಳಿಗೆ ಡ್ರಾ ಮಧ್ಯಾಹ್ನ 2 ಗಂಟೆಗೆ ಮತ್ತು ಜಿಲ್ಲಾ ಪಂಚಾಯತಿ ಮೀಸಲು ವಾರ್ಡ್‍ಗಳ ಆಯ್ಕೆಗೆ  ಸಂಜೆ 4 ಗಂಟೆಗೆ ಡ್ರಾ ನಡೆಯಲಿದೆ. ಆಯಾ ಬ್ಲಾಕ್ ಪಂಚಾಯತ್ ಪ್ರತಿನಿಧಿಗಳು ಮತ್ತು ಸ್ಥಳೀಯ ರಾಜಕೀಯ ಪಕ್ಷದ ಪ್ರತಿನಿಧಿಗಳು ಆಯಾ ಬ್ಲಾಕ್ ಪಂಚಾಯಿತಿಯಲ್ಲಿ ಆನ್ ಲೈನ್‍ನಲ್ಲಿ ಡ್ರಾ ವೀಕ್ಷಿಸುವ ಸೌಲಭ್ಯವನ್ನು ವ್ಯವಸ್ಥೆಗೊಳಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇತೃತ್ವ ವಹಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries