ಸಮರಸ ಚಿತ್ರ ಸುದ್ದಿ: ಕುಂಬಳೆ:ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಇತ್ತೀಚೆಗೆ ನಡೆದ ಹರಿಕಥಾ ಪರ್ಬದಲ್ಲಿ ಸುಧಾಕರ ಕೋಟೆಕುಂಜತ್ತಾಯ ಅವರಿಂದ ಸಂತ ಚೋಕಮೇಳೆ ಎಂಬ ಹರಿಕಥಾ ಸತ್ಸಂಗ ನಡೆಯಿತು.