ಶ್ರೀಮದ್ ಎಡನೀರು ಮಠದ ನೂತನ ಯತಿವರ್ಯರಾಗಿ ಪೀಠಾರೋಹಣಗೈಯ್ಯಲಿರುವ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ವಿವಿಧ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ನಡೆಸುತ್ತಿದ್ದು ಇಂದು ಕೆಲವೇ ಕ್ಷಣಗಳಲ್ಲಿ ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ಕ್ಷೇತ್ರಕ್ಕೆ ಭೇಟಿ ನೀಡಲಿರುವರು.
ಕಾರ್ಮಾರು ಶ್ರೀಕ್ಷೇತ್ರಕ್ಕೆ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಭೇಟಿ-ನೇರ ಪ್ರಸಾರ
0
ಅಕ್ಟೋಬರ್ 06, 2020