ಕಾಸರಗೋಡು: ಶ್ರೀಮದ್ ಎಡನೀರು ಮಠದ ನೂತನ ಮಠಾಧಿಪತಿಗಳಾಗಿ ನಿಯೋಜಿತರಾಗಿರುವ ಜಯರಾಮ ಮಂಜತ್ತಾಯ ಅವರು ಶ್ರೀಸಚ್ಚಿದಾನಂದ ಭಾರತೀ ಶ್ರೀಗಳಾಗಿ ಪೀಠಾರೋಹಣಗೈಯ್ಯಲಿದ್ದು, ಪೂರ್ವಭಾವಿಯಾಗಿ ಬುಧವಾರ ಶ್ರೀಮಠದಲ್ಲಿ ಆತ್ಮ ಶ್ರಾದ್ದ ಕಾರ್ಯಕ್ರಮ ವಿವಿಧ ವೈಧಿಕ ವಿಧಿವಿಧಾನಗಳೊಂದಿಗೆ ನೆರವೇರಿತು.