ಕಾಸರಗೋಡು: ಉತ್ತರ ಕೇರಳದ ಕಾಲಡಿ ಎಂದೇ ಪ್ರಸಿದ್ದವಾಗಿರುವ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಅದ್ವಿತೀಯ ಕೊಡುಗೆಗಳನ್ನು ನೀಡುತ್ತಿರುವ , ರಾಷ್ಟ್ರ ಸಂವಿಧಾನ ಸಂರಕ್ಷಕ ಕಿರೀಟವಾದ ಸಂವಿಧಾನ ಮೂಲ ಆಶಯ ನಿಯಮಗಳ ಅಬೇಧ್ಯತೆಗೆ ಕಾರಣರಾದ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ ಉತ್ತರಾಧಿಕಾರಿಯಾಗಿ ಬುಧವಾರ ಪೀಠಾರೋಹಣ ಗೈಯ್ಯಲಿರುವ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಕಾಸರಗೋಡು ಸಹಿತ ಕೇರಳ, ಕರ್ನಾಟಕ, ಮಹಾರಾಷ್ಟ್ರ ಮೊದಲಾದೆಡೆ ಚಿರಪರಿಚಿತರಾದವರು.
ಪೂರ್ವಾಶ್ರಮದಲ್ಲಿ ಜಯರಾಮ ಮಂಜತ್ತಾಯರೆಂದಿದ್ದ ಶ್ರೀಗಳ ಆಂತರ್ಯದ ಭಾವಗಳನ್ನು ಸಮರಸ ಸುದ್ದಿ "ಸು-ದರ್ಶನ" ಪುಟ್ಟ ಸಂದರ್ಶನದ ಮೂಲಕ ಈ ಮೂಲಕ ವೀಕ್ಷಕರಿಗೆ ಒದಗಿಸುತ್ತಿದೆ. ವೀಕ್ಷಿಸಿ, ಪ್ರೋತ್ಸಾಹಿಸಿ.
ಎಡನೀರು ಮಠದ ನೂತನ ಮಠಾಧೀಶರಾಗಿ ಪೀಠಾರೋಹಣಗೈಯ್ಯಲಿರುವ ಶ್ರೀಶ್ರೀಸಚ್ಚಿದಾನಂದ ಭಾರತೀ ಶ್ರೀಗಳೊಂದಿಗೆ ಸಮರಸ ಸುದ್ದಿಯ ಸು-ದರ್ಶನ ಸಂವಾದ....ಮುಕ್ತ ಸಂವಾದ ವೀಕ್ಷಿಸಿ
0
ಅಕ್ಟೋಬರ್ 25, 2020
Tags