ಸಮರಸ ಚಿತ್ರ ಸುದ್ದಿ: ಮಂಜೇಶ್ವರ : ಎಡನೀರು ಮಠದ ನಿಯೋಜಿತ ಪೀಠಾಧಿಪತಿ ಜಯರಾಮ ಮಂಜತ್ತಾಯ ಅವರಿಗೆ ಇತ್ತೀಚೆಗೆ ಯಕ್ಷಬಳಗ ಹೊಸಂಗಡಿ ಕಲಾ ಸಂಘಟನೆಯ ಪರವಾಗಿ ಯಕ್ಷಬಳಗ ಸಂಚಾಲಕ ಸತೀಶ ಅಡಪ ಸಂಕಬೈಲು ಶಾಲು ಫಲತಾಂಬೂಲದಿ ಸಮರ್ಪಣೆಯೊಂದಿಗೆ ಗೌರವ ಸಲ್ಲಿಸಿದರು. ಯಕ್ಷಬಳಗದ ಕಾರ್ಯದರ್ಶಿ ನಾಗಾರಾಜ ಪದಕಣ್ಣಾಯ ಮೂಡಂಬೈಲು ಉಪಸ್ಥಿತರಿದ್ದರು.