ಕಾಸರಗೋಡು: ಕಾಂಞಂಗಾಡಿನ ಸದ್ಗುರು ರಮಾನಂದ ಆದಿ ಆಶ್ರಮದಲ್ಲಿ ಕೋವಿಡ್ ನಿವಾರಣೆಗಾಗಿ ಅಗ್ನಿ ಹೋತ್ರ ಜಗತ್ ಕರ್ಮ ಧ್ಯಾನ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಡಾ.ಟಿ.ಎಂ.ಸುರೇಂದ್ರನಾಥ್, ಎ.ಪುರುಷೋತ್ತಮನ್, ಇ.ವಿ.ಅಶೋಕನ್, ಕೆ.ಅನಿತಾ, ಕೆ.ಕೆ.ವಿಜಯನ್ ಮೊದಲಾದವರು ಉಪಸ್ಥಿತರಿದ್ದರು.