HEALTH TIPS

ಶ್ರೀಮದ್ ಎಡನೀರು ಮಠದ ನೂತನ ಯತಿಗಳಾಗಿ ದೀಕ್ಷೆ ಸ್ವೀಕರಿಸಿದ ಶ್ರೀಶ್ರೀಸಚ್ಚಿದಾನಂದ ಭಾರತೀ ಪಾದಂಗಳ ಪೀಠಾರೋಹಣ ಕಾರ್ಯಕ್ರಮ LIVE STREAM

ಕಾಸರಗೋಡು: ಶ್ರೀಮದ್ ಎಡನೀರು ಮಠದ ನೂತನ ಯತಿಗಳಾಗಿ ದೀಕ್ಷೆ ಸ್ವೀಕರಿಸಿದ ಶ್ರೀಶ್ರೀಸಚ್ಚಿದಾನಂದ ಭಾರತೀ ಪಾದಂಗಳ ಪೀಠಾರೋಹಣ ಕಾರ್ಯಕ್ರಮ ಇಂದು(ಬುಧವಾರ) ಶ್ರೀಮಠದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಸಮಾರಂಭದ ನೇರ ವೀಕ್ಷಣೆ ನಿಮ್ಮ ಸಮರಸ ಸುದ್ದಿಯ ಯೂಟ್ಯೂಬ್ ಚಾನೆಲ್ ವೀಕ್ಷಕರಿಗೆ ಈ ಮೂಲಕ ಒದಗಿಸುತ್ತಿದ್ದು, ವೀಕ್ಷಿಸಿ ಶ್ರೀಮಠದ ಕೃಪಾಶೀರ್ವಾದ ಪಡೆಯುವಲ್ಲಿ ಸಾರ್ಥಕಗೊಳ್ಳಲೆಂದು ಸಂಪ್ರಾರ್ಥನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries