ಕಾಸರಗೋಡು: ಸ್ಥಳೀಯಾಡಳಿತೆ ಸಂಸ್ಥೆಗಳ ಚುನಾವಣೆ ಸಂಬಂಧ ಬುಧವಾರ 1971 ಮಂದಿಯಿಂದ ನಾಮಪತ್ರಿಕೆ ಸಲ್ಲಿಸಿದ್ದಾರೆ.
ಜಿಲ್ಲಾ ಪಂಚಾಯತ್ ಡಿವಿಝನ್ ಗಳಿಗೆ 51 ಮಂದಿ, ಬ್ಲೋಕ್ ಮಟ್ಟದಲ್ಲಿ 169 ಮಂದಿ, ನಗರಸಭೆ ಮಟ್ಟದಲ್ಲಿ 218 ಮಂದಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ 1533 ಮಂದಿ ನಾಮಪತ್ರಿಕೆ ಸಲ್ಲಿಸಿದವರು.
ಜಿಲ್ಲಾ ಪಂಚಾಯತ್ ಮಟ್ಟ-218:
29 ಮಂದಿ ಪುರುಷರು, 22 ಮಹಿಳೆಯರು ಬುಧವಾರ ನಾಮಪತ್ರಿಕೆ ಸಲ್ಲಿಸಿದರು. ಈ ವರೆಗೆ ಒಟ್ಟು 54 ಮಂದಿ ನಾಮಪತ್ರಿಕೆ ಸಲ್ಲಿಸಿದ್ದಾರೆ.
ನಗರಸಭೆ ಮಟ್ಟ-219:
ಕಾಸರಗೋಡು-75, ಕಾಞಂಗಾಡ್-91, ನೀಲೇಶ್ವರ-52.
ಬ್ಲಾಕ್ ಪಂಚಾಯತ್ ಮಟ್ಟ-169:
ಕಾಸರಗೋಡು-21, ಕಾರಡ್ಕ-34, ಮಂಜೇಶ್ವರ-26, ಪರಪ್ಪ-24, ಕಾಞಂಗಾಡ್-23, ನೀಲೇಶ್ವರ-41.
ಗ್ರಾಮ ಪಂಚಾಯತ್ ಮಟ್ಟ-1533:
ಎಣ್ಮಕಜೆ-60, ಮಂಗಲ್ಪಾಡಿ-34, ಮಂಜೇಶ್ವರ-50, ಮೀಂಜ-31, ಪೈವಳಿಕೆ-67, ಪುತ್ತಿಗೆ-53, ವರ್ಕಾಡಿ-20, ಬದಿಯಡ್ಕ-30, ಚೆಮ್ನಾಡ್-54, ಚೆಂಗಳ-39, ಕುಂಬಳೆ-66, ಮಧೂರು-21, ಮೊಗ್ರಾಲ್ ಪುತ್ತೂರು-61, ಬೇಡಡ್ಕ-53, ವೆಳ್ಲೂರು-44, ದೇಲಂಪಾಡಿ-89, ಕಾರಡ್ಕ-30, ಕುಂಬಡಾಜೆ-26, ಕುತ್ತಿಕೋಲು-48, ಮುಳಿಯಾರು-46, ಬಳಾಲ್ 19, ಪನತ್ತಡಿ-24, ಕಳ್ಳಾರ್-38, ಕೋಡೋಂ-ಬೇಳೂರು-30, ವೆಸ್ಟ್ ಏಲೇರಿ-45, ಈಸ್ಟ್ ಏಳೇರಿ-26, ಕಿನಾನೂರು-ಕಿರಿಂದಳಂ-11, ಚೆರುವತ್ತೂರು-5, ಕಯ್ಯೂರು-ಚೀಮೇನಿ-11, ಪಡನ್ನ-20, ಪಿಲಿಕೋಡ್-28, ತ್ರಿಕರಿಪುರ-52, ವಲಿಯಪರಂಬ-23, ಅಜಾನೂರು-74, ಮಡಿಕೈ-41, ಪಳ್ಳಿಕ್ಕರೆ-61, ಪುಲ್ಲೂರು ಪೆರಿಯ-8, ಉದುಮಾ-95.