HEALTH TIPS

ಕೆಎಸ್‍ಆರ್‍ಟಿಸಿ ಎಸಿ ಲೋ-ಪ್ಲೋರ್ ಬಸ್‍ಗಳಲ್ಲಿ ಮೂರು ದಿನಗಳ ಓಫರ್!- ಶೇ.25 ರಿಯಾಯಿತಿ ಘೋಷಣೆ

                  

        ತಿರುವನಂತಪುರ: ಕೆಎಸ್‍ಆರ್‍ಟಿಸಿ ಲೋ-ಪ್ಲೋರ್ ಎಸಿ ಬಸ್‍ಗಳಲ್ಲಿ ಮೂರು ದಿನಗಳ ಆಫರ್ ಜಾರಿಗೆ ಬಂದಿದೆ. ಸೂಪರ್‍ಫಾಸ್ಟ್ ಬಸ್‍ಗಳಿಗಾಗಿ ಕೆಎಸ್‍ಆರ್‍ಟಿಸಿ 25 ಬಸ್‍ಗಳನ್ನು ಒದಗಿಸಿದೆ. ಶೇಕಡಾವಾರು ದರದಲ್ಲಿನ ರಿಯಾಯಿತಿ ಇನ್ನು ಎಸಿ ಲೋ-ಪ್ಲೋರ್ ಗಳಲ್ಲೂ ಲಭ್ಯವಾಗಲಿದೆ ಎಂದು ಸಿಎಂಡಿ ತಿಳಿಸಿದ್ದಾರೆ. ಮಂಗಳವಾರ, ಬುಧವಾರ ಮತ್ತು ಗುರುವಾರ ರಿಯಾಯಿತಿಗಳು ಲಭ್ಯವಿದೆ.

        ಪ್ರಸ್ತುತ ಎರ್ನಾಕುಳಂ - ತಿರುವನಂತಪುರಂ (ಕೊಟ್ಟಾಯಂ ಮತ್ತು ಆಲಪ್ಪುಳ ಮೂಲಕ) ಎರ್ನಾಕುಳಂ-ಕೋಝಿಕ್ಕೋಡ್  ಮಾರ್ಗದಲ್ಲಿ ಲೋ-ಪ್ಲೋರ್ ಬಸ್ಸುಗಳು ಸಂಚಾರ ನಡೆಸುತ್ತಿದೆ. ತಿರುವನಂತಪುರ ಮತ್ತು ಎರ್ನಾಕುಳಂ ಟಿಕೆಟ್‍ಗಳ ಬೆಲೆ 445 ರೂ. ಶೇಕಡಾ 25 ರಷ್ಟು ಕಡಿಮೆ ಇದ್ದರೆ ಅದು 346 ರೂ.ಗಳಂತೆ ಲಭ್ಯವಾಗಲಿದೆ. ಪ್ರಾಯೋಗಿಕವಾಗಿ ಡಿಸೆಂಬರ್ 1 ರಿಂದ ಈ ದರ ಜಾರಿಗೆ ಬರಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries