ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಪಳ್ಳತ್ತಡ್ಕ ಸಮೀಪದ ಮುಣ್ಚಿಕಾನದಲ್ಲಿ 10ರಷ್ಟು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕುಟುಂಬ ಸಮೇತರಾಗಿ ಬಿಜೆಪಿ ಸೇರಿದರು. ಪಕ್ಷದ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ನಾರಂಪಾಡಿ, ಕಾರ್ಯದರ್ಶಿ ಸುಕುಮಾರ ಕುದ್ರೆಪಾಡಿ, ಡಿ.ಶಂಕರ, ರಾಮಕೃಷ್ಣ ಹೆಬ್ಬಾರ್, 4ನೇ ವಾರ್ಡು ಅಭ್ಯರ್ಥಿ ಈಶ್ವರ ಮಾಸ್ತರ್, ವಿಜಯ ಸಾಯಿ, ಕುಮಾರ ಬಾಂಜತ್ತಡ್ಕ, ಮಹೇಶ ವಳಕುಂಜ, ರವೀಶ, ಕೃಷ್ಣ ಬಾಂಜತ್ತಡ್ಕ ಹಾಗೂ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.