ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು, ಕೃಷಿ ವಿರೋಧಿ ಮಸೂದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲಾ„ಕಾರಿ ಕಚೇರಿ ಪರಿಸರದಲ್ಲಿ ನಿರಾಹಾರ ಸತ್ಯಾಗ್ರಹ ನಡೆಯಿತು.
ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಹಕೀಂ ಕುನ್ನಿಲ್ ಅಧ್ಯಕ್ಷತೆ ವಹಿಸಿದರು. ಕೆ.ನೀಲಕಂಠನ್, ಬಾಲಕೃಷ್ಣನ್ ಪೆರಿಯ, ಪಿ.ಜಿ.ದೇವ್, ಪಿ.ಕೆ.ಫೈಝಲ್, ಪಿ.ವಿ.ಸುರೇಶ್, ಸಿ.ವಿ.ಜೇಮ್ಸ್, ಮಾಮೂನಿ ವಿಜಯನ್, ವಿ.ಆರ್.ವಿದ್ಯಾಸಾಗರ್, ವಿನೋದ್ ಕುಮಾರ್, ಕರುಣ್ ತಾಪಾ, ಹರೀಶ್ ಪಿ.ನಾಯರ್, ಕೆ.ವಿ.ಸುಧಾಕರನ್, ಕೆ.ಖಾಲೀದ್, ಪದ್ಮರಾಜನ್, ಪುರುಷೋತ್ತಮನ್ ನಾಯರ್, ಎ.ವಾಸುದೇವನ್, ಕೆ.ಟಿ.ಸುಭಾಷ್ ನಾರಾಯಣನ್ ಮಾತನಾಡಿದರು. ಧನ್ಯ ಸುರೇಶ್ ಸ್ವಾಗತಿಸಿದರು.
ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ (SUBSCRIBE) ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ.
ಸಮರಸ ಸುದ್ದಿ ಬಳಗ