ತಿರುವನಂತಪುರ: ಹೈಯರ್ ಸೆಕೆಂಡರಿ ಪ್ರಥಮ ವರ್ಷದ ಸಮತ್ವ ಪರೀಕ್ಷೆಗಳ ಫಲಿತಾಂಶಗಳನ್ನು ನಿನ್ನೆ ಪ್ರಕಟಿಸಲಾಗಿದೆ. ಪರೀಕ್ಷೆಯ ಫಲಿತಾಂಶಗಳು www.keralaresults.nic.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಮರು-ಮೌಲ್ಯಮಾಪನ, ಪರಿಶೀಲನೆ ಮತ್ತು ಉತ್ತರ ಪತ್ರಿಕೆಗಳ ಫೋಟೊಕಾಪಿಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು 16 ದಿನಗಳೊಳಗೆ ನಿಗದಿತ ಶುಲ್ಕಗಳೊಂದಿಗೆ ಪರೀಕ್ಷೆಗೆ ನೋಂದಾಯಿಸಿದ ಶಾಲೆಯ ಪ್ರಾಂಶುಪಾಲರಿಗೆ ಸಲ್ಲಿಸಬೇಕು.
ಹೈಯರ್ ಸೆಕೆಂಡರಿ ಪ್ರಥಮ ವರ್ಷದ ಸಮತ್ವ ಪರೀಕ್ಷೆಗಳ ಫಲಿತಾಂಶಗಳ ಪ್ರಕಟ-ಸುದ್ದಿ ತಿದ್ದುಪಡಿ ಗಮನಿಸಿ
0
ನವೆಂಬರ್ 10, 2020
Tags