ಬದಿಯಡ್ಕ: ಪೆರಡಾಲ ನವಜೀವನ ಪ್ರೌಢಶಾಲೆಯ ನಿವೃತ್ತ ಹಿಂದಿ ಅಧ್ಯಾಪಕ ಎಸ್.ಎಲ್.ವಿ. ಶರ್ಮ ಸಂಸ್ಮರಣ ದತ್ತಿ ನಿಧಿಯ 2019-20ರ ನಗದು ಬಹುಮಾನವನ್ನು ಮಿಂಚಿನಡ್ಕ ರವೀಂದ್ರ ಭಟ್ ಮತ್ತು ವಿದ್ಯಾ ಇವರ ಪುತ್ರ ಅನಘ ಶರ್ಮ ಹಾಗೂ ಅಧ್ಯಾಪಕ ದಂಪತಿಗಳಾದ ಪದ್ಯಾಣ ಚಂದ್ರಶೇಖರ್ ಮತ್ತು ಸುಶೀಲಾ ಇವರ ಪುತ್ರ ವಿಶ್ವಾಸ್ ಪಿ. ಪಡೆದಿರುತ್ತಾರೆ.