ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂಚಾಯತಿಯ ವಿವಿಧ ಡಿವಿಜನ್ ಗಳಿಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಜಯಶ್ರೀ(ಕುಂಜತ್ತೂರು), ಪದ್ಮನಾಭ ಕಡಪ್ಪರ(ಬಡಾಜೆ), ಆನಂದ ಟಿ.(ವರ್ಕಾಡಿ), ಸರೋಜಾ ಆರ್.ಬಲ್ಲಾಳ್(ಮುಳಿಗದ್ದೆ), ಚಂದ್ರಾವತಿ ಶೆಟ್ಟಿ.ಪಿ.ಎನ್.(ಪೆರ್ಮುದೆ), ಅನಿಲ್ ಕುಮಾರ್ ಕೆ.ಪಿ.(ಎಣ್ಮಕಜೆ), ಬಟ್ಟು ಶೆಟ್ಟಿ(ಪೆರ್ಲ), ಹರಿಣಿ ಜಿ.ನಾಯಕ್(ಪುತ್ತಿಗೆ), ಜಯಂತಿ ಟಿ.ಶೆಟ್ಟಿ(ಇಚ್ಲಂಗೋಡು), ಗಣೇಶ(ಬಂದ್ಯೋಡು), ಜಯಶರ್ಮಿಳ(ನಯಾ ಬಝಾರ್), ಕೆ.ವಿ.ರಾಧಾಕೃಷ್ಣ ಭಟ್(ಮಜೀರ್ಪಳ್ಳ), ಕೆ.ಪಿ.ವಲ್ಸರಾಜ್(ಉಪ್ಪಳ), ಪ್ರಮೀಳಾ ಮಂಜು(ಮಂಜೇಶ್ವರ) ಎಂಬಂತೆ ಬಿಜೆಪಿಯಿಂದ ಉಮೇದ್ವಾರಿಕೆ ನಡೆಸುವರು.