HEALTH TIPS

ಕಿಫ್ಬಿ ವಿವಾದಕ್ಕೆ ಸಂಬಂಧಿಸಿ ರಾಜೀನಾಮೆ ನೀಡುವುದಿಲ್ಲ-ಹಣಕಾಸು ಸಚಿವ ಥಾಮಸ್ ಐಸಾಕ್

                    

        ತಿರುವನಂತಪುರ:  ಕಿಫ್ಬಿ ವಿವಾದದಲ್ಲಿ ತನ್ನ ಪಾತ್ರವಿಲ್ಲ ಎಂದು ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ. ಸಿಎಜಿಗೆ ಆಡಳಿತ ಮಂಡಳಿಯಲ್ಲಿ ಸ್ಥಾನವಿದೆ ಎಂದ ಮಾತ್ರಕ್ಕೆ ಏನನ್ನೂ ಮಾಡಲು ಸಾಧ್ಯವಿಲ್ಲ. ಸಿಎಜಿ ರಾಜಕೀಯ ಪ್ರಲೋಭನೆಗೆ ಒಳಗಾಗಬಾರದು ಎಂದು ಹಣಕಾಸು ಸಚಿವರು ಸ್ಪಷ್ಟಪಡಿಸಿದರು.ಅಲ್ಲದೆ ಈ ಹೆಸರಲ್ಲಿ ತಾನು ರಾಜೀನಾಮೆ ನೀಡುವ ಸನ್ನಿವೇಶವೇ ಸೃಷ್ಟಿಯಾಗದು ಎಂದು ಸ್ಪಷ್ಟಪಡಿಸಿದರು.

       ಕಾರ್ಯವಿಧಾನದಲ್ಲಿ ದೋಷಗಳಿದ್ದರೆ, ಅವುಗಳನ್ನು ಚರ್ಚಿಸಬಹುದು. ಬಿಜೆಪಿ ಆಡಳಿತ ಮಂಡಳಿಗಳನ್ನು ದುರುಪಯೋಗಪಡಿಸುತ್ತಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಇಂತಹ ಸನ್ನಿವೇಶ ಎದುರಾಗಿರಲಿಲ್ಲ ಎಂದು ಥಾಮಸ್ ಹೇಳಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries