ಕಾಸರಗೋಡು: ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಇಂದಿರಾಗಾಂಧಿ ಹುತಾತ್ಮ ದಿನಾಚರಣೆ ನಡೆಯಿತು.
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿಸಿಸಿ ಅಧ್ಯಕ್ಷ ಹಕೀಂ ಕುನ್ನಿಲ್ ಅಧ್ಯಕ್ಷತೆ ವಹಿಸಿದರು. ಕೆ.ನೀಲಕಂಠನ್ ಹರೀಶ್ ಪಿ.ನಾಯರ್, ವಿ.ಆರ್.ವಿದ್ಯಾಸಾಗರ್, ಕರುಣ್ ತಾಪ, ವಿನೋದ್ ಕುಮಾರ್, ಧನ್ಯ ಸುರೇಶ್, ಕೆ.ಖಾಲೀದ್, ಎಂ.ಪುರುಷೋತ್ತಮನ್ ನಾಯರ್, ಎ.ವಾಸುದೇವನ್, ಅರ್ಜುನನ್ ತಾಯಲಂಗಾಡಿ, ಸಿ.ಜೆ.ಟೋನಿ, ಉಮೇಶ್ ಅಣಂಗೂರು, ಜಮೀಲಾ ಅಹಮ್ಮದ್, ಅಚ್ಚೇರಿ ಬಾಲಕೃಷ್ಣನ್, ನ್ಯಾಯವಾದಿ ಮಣಿಕಂಠನ್ ನಂಬ್ಯಾರ್, ಕೆ.ಶ್ರೀಧರನ್ ಮಾತನಾಡಿದರು. ಮಾಮೂನಿ ವಿಜಯನ್ ಸ್ವಾಗತಿಸಿದರು. ಸಿ.ವಿ.ಜೇಮ್ಸ್ ವಂದಿಸಿದರು.
ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ (SUBSCRIBE) ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ.
ಸಮರಸ ಸುದ್ದಿ ಬಳಗ