ಕಾಸರಗೋಡು: ಚುನಾವಣೆ ಸಂಹಿತೆ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತೆ ಚುನಾವಣೆ ಸಂಬಂಧ ಕಾಸರಗೋಡು ಜಿಲ್ಲೆಯಲ್ಲಿ ಸಿದ್ಧತೆ ಆರಮಭಗೊಂಡಿದೆ. ಸುಗಮ ಮತ್ತು ದಕ್ಷತೆಯ ಚುನಾವಣೆ ನಡೆಸುವ ನಿಟ್ಟಿನಲ್ಲಿ ನೋಡೆಲ್ ಅಧಿಕಾರಿಗಳ ನೇಮಕಾತಿ ನಡೆದಿದೆ.
ಇ-ಡ್ರಾಪ್, ಮ್ಯಾನ್ ಪವರ್ ನೋಡೆಲ್ ಅಧಿಕಾರಿಯಾಗಿ ಸಹಾಯಕ ಜಿಲ್ಲಾಧಿಕಾರಿ ಜನರಲ್ ಎನ್.ದೇವಿದಾಸ್(9447726900) ಅವರನ್ನೂ, ಸಜಾಯಕ ನೋಡೆಲ್ ಅಧಿಕಾರಿಯಾಗಿ ಕಲೆಕ್ಟ್ರೇಟ್ ಕಿರಿಯ ವರಿಷ್ಠಾಧಿಕಾರಿ ಆರ್.ಅಜಯನ್ ಅವರನ್ನು ನೇಮಿಸಲಾಗಿದೆ.
ಕಾನೂನು ಪಾಲನೆ ಮತ್ತು ಎ.ಸಿ.ಸಿ. ಇಂಪ್ಲಿಮೆಂಟೇಷನ್ ನೋಡೆಲ್ ಅಧಿಕಾರಿಯಾಗಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್(9447726900) ಅವರನ್ನೂ ಸಹಾಯಕ ನೋಡೆಲ್ ಅಧಿಕಾರಿಯಾಗಿ ಹಿರಿಯ ಗುಮಾಸ್ತ ವಿ.ಎಂ.ಅಜಯನ್ ಮತ್ತು ಗುಮಾಸ್ತ ಪಿ.ಶ್ರೀಧರನ್ ಅವರನ್ನೂ ನೇಮಿಸಲಾಗಿದೆ.
ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಮೆನೆಜ್ ಮೆಂಟ್ ನೋಡೆಲ್ ಅಧಿಕಾರಿಯಾಗಿ ಹಿರಿಯ ವರಿಷ್ಠಾಧಿಕಾರಿ ಕೆ.ಜಿ.ಮೋಹನನ್ (9495408601) ಅವರನ್ನೂ, ಸಹಾಯಕ ನೋಡೆಲ್ ಅಧಿಕಾರಿಯಾಗಿ ಕಿರಿಯ ವರಿಷ್ಠಾಧಿಕಾರಿ ರವೀಂದ್ರನ್(9061608709) ಅವರಿಗೆ ಹೊಣೆ ನೀಡಲಾಗಿದೆ.
ಸಂಚಾರ ಮೆನೆಜ್ ಮೆಂಟ್ ನೋಡೆಲ್ ಅಧಿಕಾರಿಯಾಗಿ ವಲಯ ರಸ್ತೆ ಸಾರಿಗೆ ಅಧಿಕಾರಿ ರಾಧಾಕೃಷ್ಣನ್(8547639014) ಅವರನ್ನು, ಸಹಾಯಕ ನೋಡೆಲ್ ಅಧಿಕಾರಿಯಾಗಿ ಕಾಸರಗೋಡು ಮೋಟಾರು ವಾಹನ ಇನ್ಸ್ ಪೆಕ್ಟರ್ ಸುಧಾಕರ(9447689929) ಅವರನ್ನು ನೇಮಿಸಲಾಗಿದೆ.
ತರಬೇತು ನೋಡೆಲ್ ಅಧಿಕಾರಿಯಾಗಿ ಕಿರು ನೀರಾವರಿ ವಿಭಾಗ ವಿಭಾಗೀಯ ಕಚೇರಿಯ ಕಿರಿಯ ವರಿಷ್ಠಾಧಿಕಾರಿ ಕೆ.ಬಾಲಕೃಷ್ಣನ್(9446088056) ಅವರನ್ನೂ, ಸಹಾಯಕ ನೋಡೆಲ್ ಅಧಿಕಾರಿಯಾಗಿ ಗುಮಾಸ್ತ ಧನೇಷ್ ಕೆ.ಟಿ. ಅವರನ್ನೂ ನೇಮಿಸಲಾಗಿದೆ.
ಮೆಟೀರಿಯಲ್ ನೋಡೆಲ್ ಅಧಿಕಾರಿಯಾಗಿ ಹಿರಿಯ ವರಿಷ್ಠಾಧಿಕಾರಿ ಎಂ.ಅನ್ಸಾರ್(9446111963) ಅವರನ್ನೂ, ಸಹಾಯಕ ನೋಡೆಲ್ ಅಧಿಕಾರಿಯಾಗಿ ಹಿರಿಯ ಗುಮಾಸ್ತ ವಿ.ವೇಣುಗೋಪಾಲನ್(9496830409) ಮತ್ತು ಹಿರಿಯ ಗುಮಾಸ್ತ ದಿನೇಶನ್ ಕುನ್ನವಿಲ್ವೀಟ್ಟಿಲ್(8606652002) ಅವರನ್ನೂ ನೇಮಿಸಲಾಗಿದೆ.
ಎಕ್ಸ್ ಪೆಂಡೀಚರ್ ಮಾನಿಟರಿಂಗ್ ನೋಡೆಲ್ ಅಧಿಕಾರಿಯಾಗಿ ಹಣಕಾಸು ಅಧಿಕಾರಿ ಕೆ.ಸತೀಶನ್(9447648998) ಅವರನ್ನೂ, ಸಹಾಯಕ ನೋಡೆಲ್ ಅಧಿಕಾರಿಯಾಗಿ ಹಿರಿಯ ಗುಮಾಸ್ತ ಡಿ.ವಸಂತ್(9495617884) ಅವರನ್ನೂ ನೇಮಿಸಲಾಗಿದೆ.
ಒಬ್ಸರ್ ವೇಷನ್ ನೋಡೆಲ್ ಅಧಿಕಾರಿಯಾಗಿ ಸೋಷ್ಯಲ್ ತಹಸೀಲ್ದಾರ್ ಎಲ್.ಆರ್.ವಿ.ಸೂರ್ಯನಾರಾಯಣ(6238690927) ಅವರನ್ನು ನೇಮಿಸಲಾಗಿದೆ.
ಪೆÇೀಸ್ಟಲ್ ಬ್ಯಾಲೆಟ್ ಪೇಪರ್ ಸರ್ವೀಸ್ ವೋಟರ್ಸ್, ಇ.ಡಿ.ಸಿ. ನೋಡೆಲ್ ಅಧಿಕಾರಿಯಾಗಿ ತಹಸೀಲ್ದಾರ್(ಕಿಫ್ ಬಿ) ಎ.ಆಂಜಲೋವ್ ಅವರನ್ನು(9447120715), ಸಹಾಯಕ ನೋಡೆಲ್ ಅಧಿಕಾರಿಯಾಗಿ ಹಿರಿಯ ಗುಮಾಸ್ತ ಎಸ್.ಎಸ್.ಶರತ್ ಬಾಬು ಅವರನ್ನು(9037831034) ನೇಮಿಸಲಾಗಿದೆ.
ಮೀಡಿಯಾ ಕಮ್ಯೂನಿಕೇಷನ್ ನೋಡೆಲ್ ಅಧಿಕಾರಿಯಾಗಿ ಜಿಲ್ಲಾ ವಾರ್ತಧಿಕಾರಿ ಮಧುಸೂದನನ್ ಎಂ.(8547860180) ಅವರನ್ನು ನೇಮಿಸಲಾಗಿದೆ.
ಕಂಪ್ಯೂಟರೈಸೇಷನ್ ನೋಡೆಲ್ ಅಧಿಕಾರಿಯಾಗಿ ಜಿಲ್ಲಾ ಇನ್ ಫಾರ್ಮೇಟಿಕ್ಸ್ ಅಧಿಕಾರಿ ಕೆ.ರಾಜನ್(9400158845) ಅವರನ್ನೂ, ಸಹಾಯಕ ನೋಡೆಲ್ ಅಧಿಕಾರಿಯಾಗಿ ಎ.ಡಿ.ಐ.ಒ. ಲೀನಾ ಅವರನ್ನೂ ನೇಮಿಸಲಾಗಿದೆ.
ದೂರು ಪರಿಹಾರ ಘಟಕ, ಸಹಾಯ ವಾಣಿ ನೋಡೆಲ್ ಅಧಿಕಾರಿಯಾಗಿ ಹಿರಿಯ ವರಿಷ್ಠಾಧಿಕಾರಿ ಡಿ.ಎಸ್.ಶೆಲ್ವರಾಜ್ (9447904868) ಅವರನ್ನೂ ಸಹಾಯಕ ನೋಡೆಲ್ ಅಧಿಕಾರಿಯಾಗಿ ಗುಮಾಸ್ತ ಎನ್.ಕೆ.ವಿಪಿನ್ ಕುಮಾರ್(9746324073) ಅವರನ್ನೂ ನೇಮಿಸಲಾಗಿದೆ.