ಸಮರಸ ಚಿತ್ರ ಸುದ್ದಿ: ಕಾಸರಗೋಡು: ದೀಪಾವಳಿ ಮಕ್ಕಳ ಹಬ್ಬದ ಅಂಗವಾಗಿ ಶ್ರೀಮದ್ ಎಡನೀರು ಮಠದಲ್ಲಿ ಶನಿವಾರ ಮುಂಜಾನೆ ತೈಲ ಅಭ್ಯಂಜನ ಕಾರ್ಯಕ್ರಮ ನಡೆಯಿತು. ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ನೆರೆದ ಭಕ್ತರಿಗೆ ಪವಿತ್ರ ತೈಲವನ್ನು ವಿತರಿಸಿದರು.