HEALTH TIPS

ಕೇರಳದ ಸ್ಥಳೀಯ ಸಂಸ್ಥೆಗಳು ಯಾರ ಕೈಗೆ? ಅಂಕಿಅಂಶಗಳ ಪರಿಚಯ

          ತಿರುವನಂತಪುರ: ಪ್ರಜಾಪ್ರಭುತ್ವ ವ್ಯವಸ್ಥೆಯ ಅತ್ಯಂತ ಪ್ರಮುಖ ಕೇಂದ್ರವಾದ ಸ್ಥಳೀಯಾಡಳಿತ ವ್ಯವಸ್ಥೆಗಳ ಚುನಾವಣೆಗೆ ರಾಜ್ಯ ಭಾರೀ ಸಿದ್ದತೆಗಳೊಂದಿಗೆ ಕೋವಿಡ್ ಮಹಾಮಾರಿಯ ತೊಡಕಿನ ಮಧ್ಯೆಯೂ ಮೈಕೊಡವಿ ಕ್ರಿಯಾತ್ಮಕಗೊಳ್ಳುತ್ತಿದೆ. ತ್ರಿಸ್ಥರ ಪಂಚಾಯತಿ ವ್ಯವಸ್ಥೆಗಳ ಚುನಾವಣೆಗಳು ಗ್ರಾಮೀಣ ರಸ್ತೆಗಳು ಮತ್ತು ಕುಡಿಯುವ ನೀರಿನಿಂದ ರಾಷ್ಟ್ರೀಯ ರಾಜಕಾರಣದವರೆಗೆ ಚರ್ಚಿಸಲಿರುವ ರಾಜಕೀಯ ವೇದಿಕೆಗಳಾಗಿ  ಸಿದ್ಧಗೊಳ್ಳುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣೆಗೆ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಸಿದ್ದತೆಯನ್ನೂ ನಡೆಸಿವೆ. ಇದರಲ್ಲಿ ವೈಯಕ್ತಿಕ ಸಂಬಂಧಗಳು ಮತ್ತು ಕುಟುಂಬ ಹಾಗೂ ಪ್ರಾದೇಶಿಕ ಅಂಶಗಳು ರಾಜಕೀಯದ ಜೊತೆಗೆ ಒಂದು ನಿರ್ದಿಷ್ಟ ಮಟ್ಟಿಗೆ ಪ್ರಭಾವಶಾಲಿಯಾಗುತ್ತವೆ.

        ಪ್ರಸ್ತುತ ಎಲ್‍ಡಿಎಫ್ ಮತ್ತು ಎನ್‍ಡಿಎ ಅಭ್ಯರ್ಥಿಗಳು ಈಗಾಗಲೇ ಹಲವೆಡೆ ಪ್ರಚಾರ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ. ಹೆಚ್ಚು ಜನಪರ, ಕ್ರಿಯಾಶೀಲ, ಸಾಮಾಜಿಕ ಬದ್ದತೆಯ  ಅಭ್ಯರ್ಥಿಗಳನ್ನೇ ಸ್ಪರ್ಧೆಗೆ ಆಯ್ಕೆಗೊಳಿಸಿ ಜನರೆಡೆಗೆ ಪ್ರಚಾರಕ್ಕೆ ತರಲು ಪ್ರತಿಪಕ್ಷದ ಅಭ್ಯರ್ಥಿಗಳನ್ನು ಗಮನಿಸಿ ಬಹಿರಂಗಪಡಿಸುವ/ ಘೋಷಿಸಲು ಪ್ರಯತ್ನಿಸುತ್ತಿವೆ. ಕಳೆದ ಬಾರಿ, ಪ್ರಾದೇಶಿಕ ಅಥವಾ ವಿಶೇಷ ವರ್ಗದ ಮತಗಳು ಮತ್ತು ಕುಟುಂಬ ಮತಗಳನ್ನು ಗೆದ್ದವರನ್ನು ಕಣಕ್ಕಿಳಿಸಿಯೂ ಹಲವೆಡೆ ಪಕ್ಷಗಳಿಗೆ ಹೆಚ್ಚು ಲಾಭಗಳಾಗಿಲ್ಲ ಎಂದು ವಿಶ್ಲೇಶಣೆಯೊಂದು ಬಹಿರಂಗಪಡಿಸಿತ್ತು. ಹೀಗಾಗದಂತೆ ಲೆಕ್ಕಾಚಾರದಲ್ಲಿರುವ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಅನೇಕ ಸ್ಥಳಗಳಲ್ಲಿ ವಿಳಂಬವಾಗುತ್ತಿದೆ. 

                ರಾಜ್ಯವಾರು ಒಟ್ಟು ಸ್ಥಾನಗಳ ವಿವರಗಳು: 

ಒಟ್ಟು ಸ್ಥಳೀಯ ಸಂಸ್ಥೆಗಳು 1199

ಪಂಚಾಯತ್ 941

ಬ್ಲಾಕ್ ಪಂಚಾಯತ್ 152 

ಜಿಲ್ಲಾ ಪಂಚಾಯತ್ 14

ನಗರಸಭೆ 86

ಕಾರ್ಪರೇಶನ್  6

ಮತ ಶೇಕಡಾ 2015 

ಎಲ್ಡಿಎಫ್ 37.36%

ಯುಡಿಎಫ್ 37.23%

ಎನ್‍ಡಿಎ 13.28%

ಇತರರು 12.12%

...................................................................................................................................


                        ತಿರುವನಂತಪುರ

ಜಿಲ್ಲಾ ಪಂಚಾಯತ್ ವಿಭಾಗ 26

ಎಲ್ಡಿಎಫ್ 19

ಯುಡಿಎಫ್ 6

ಬಿಜೆಪಿ 1

ಗ್ರಾಮ ಪಂಚಾಯಿತಿ 73

ಎಲ್ಡಿಎಫ್ 49

ಯುಡಿಎಫ್ 21

ಬಿಜೆಪಿ 3

ಕಾರ್ಪರೇಶನ್ 100

ಎಲ್ಡಿಎಫ್ 43

ಬಿಜೆಪಿ 35

ಯುಡಿಎಫ್ 21

   ನಗರಸಭೆ 4

ನಯ್ಯಾಟಿಂಕಾರ ಎಲ್.ಡಿ.ಎಫ್

ನೆದುಮಂಗಾಡ್ ಎಲ್.ಡಿ.ಎಫ್

ಅಟ್ಟಿಂಗಲ್ ಎಲ್ಡಿಎಫ್

ವರ್ಕಲ ಎಲ್.ಡಿ.ಎಫ್

................................................................................

                         ಕೊಲ್ಲಂ:

ಪಂಚಾಯತ್ 68

ಎಲ್ಡಿಎಫ್ 57

ಯುಡಿಎಫ್ 11

ಜಿಲ್ಲಾ ಪಂಚಾಯತ್ ವಿಭಾಗ 26

ಎಲ್ಡಿಎಫ್ 22

ಸಿಪಿಎಂ ಮಾತ್ರ ಬಹುಮತ ಹೊಂದಿದೆ

ಸಿಪಿಎಂ 14

ಸಿಪಿಐ 8

ಯುಡಿಎಫ್ 4

ಕಾಂಗ್ರೆಸ್ 3

ಆರ್ ಎ ಪಿ 1

ಕಾರ್ಪರೇಶನ್ 55 ಸ್ಥಾನಗಳು

ಎಲ್ಡಿಎಫ್ 37

ಯುಡಿಎಫ್ 15

ಬಿಜೆಪಿ 2

ಎಸ್‍ಡಿಪಿಐ 1

ನಗರಸಭೆ 4

ಕರುನಾಗಪಳ್ಳಿ ಎಲ್.ಡಿ.ಎಫ್

ಕೊಟ್ಟಾರಕರ ಎಲ್.ಡಿ.ಎಫ್

ಪುನಲೂರು ಎಲ್.ಡಿ.ಎಫ್

ಪರವೂರ್ ಎಲ್ಡಿಎಫ್

...........................................................................................

                  ಪತ್ತನಂತಿಟ್ಟು:

ಗ್ರಾಮ ಪಂಚಾಯತ್ 53

ಎಲ್ಡಿಎಫ್ 25

ಯುಡಿಎಫ್ 21

ಬಿಜೆಪಿ 3

ಯುನೈಟೆಡ್ ಫ್ರಂಟ್ (ಬಿಜೆಪಿ-ಸಿಪಿಎಂ-ಕಾಂಗ್ರೆಸ್ ಮೈತ್ರಿ) 4

ಜಿಲ್ಲಾ ಪಂಚಾಯತ್ 16

ಯುಡಿಎಫ್ 10

ಎಲ್ಡಿಎಫ್ 6

ಪುರಸಭೆ 4

ತಿರುವಲ್ಲಾ ಯುಡಿಎಫ್

ಪತ್ತನಂತಿಟ್ಟು ಯುಡಿಎಫ್

ಅಡೂರ್ ಎಲ್ಡಿಎಫ್

ಪಂಡಲಂ ಎಲ್.ಡಿ.ಎಫ್

..........................................................................................

                  ಆಲಪ್ಪುಳ

ಗ್ರಾಮ ಪಂಚಾಯಿತಿ 72

ಎಲ್ಡಿಎಫ್ 48

ಯುಡಿಎಫ್ 23

ಬಿಜೆಪಿ ವಿರೋಧಿ ಫ್ರಂಟ್ 1

ಜಿಲ್ಲಾ ಪಂಚಾಯತ್ 23

ಎಲ್ಡಿಎಫ್ 17

ಯುಡಿಎಫ್ 6

ಪುರಸಭೆ 6

ಆಲಪ್ಪುಳ ಯುಡಿಎಫ್

ಚೆಂಗನ್ನೂರು ಯುಡಿಎಫ್

ಚೇರ್ತಲಾ ಯುಡಿಎಫ್

ಕಾಯಂಕುಳಂ ಎಲ್.ಡಿ.ಎಫ್

ಮಾವೇಲಿಕ್ಕರ ಎಲ್.ಡಿ.ಎಫ್

ಹರಿಪಾಡ್ ಯುಡಿಎಫ್

ಯುಡಿಎಫ್ 4

ಎಲ್ಡಿಎಫ್ 2

...........................................................................................................................

                     ಕೊಟ್ಟಾಯಂ

ಜಿಲ್ಲಾ ಪಂಚಾಯತ್ 22 (ಎಲ್‍ಡಿಎಫ್)

ಎಲ್ಡಿಎಫ್ 11

ಯುಡಿಎಫ್ 10

ಜನಪಕ್ಷ 1 (ಸದಸ್ಯ ಮೃತರಾಗಿ ಸೀಟು ಖಾಲಿ ಇದೆ)

ಪಿಜೆ ಜೋಸೆಫ್ ಬಣಕ್ಕೆ ಅಧ್ಯಕ್ಷ ಸ್ಥಾನವನ್ನು ನೀಡುವ ವಿಷಯದಲ್ಲಿ ಜೋಸ್ ಬಣ ಯುಡಿಎಫ್ ಅನ್ನು ತೊರೆದಿದೆ

ಗ್ರಾಮ ಪಂಚಾಯಿತಿ 71

ಯುಡಿಎಫ್ 44

ಎಲ್ಡಿಎಫ್ 28

ಪುರಸಭೆ 6

ಕೊಟ್ಟಾಯಂ ಯುಡಿಎಫ್

ಎಟ್ಟುಮನೂರ್ ಯುಡಿಎಫ್

ಪಾಲಾ ಯುಡಿಎಫ್

ಇರಾಟುಪೆಟ್ಟಾ ಯುಡಿಎಫ್

ಚಂಗನಾಸ್ಸೆರಿ ಯುಡಿಎಫ್

ವೈಕೋಮ್ ಎಲ್ಡಿಎಫ್

ಯುಡಿಎಫ್ 5

ಎಲ್ಡಿಎಫ್ 1

...........................................................................................................................

                     ಇಡುಕ್ಕಿ

ಜಿಲ್ಲಾ ಪಂಚಾಯತ್ 16 (ಯುಡಿಎಫ್)

ಯುಡಿಎಫ್ 11

ಎಲ್ಡಿಎಫ್ 5

ಪುರಸಭೆ 2

ಕಟ್ಟಪ್ಪನ ಯುಡಿಎಫ್

ತೊಡುಪುಳ ಯುಡಿಎಫ್

ಗ್ರಾಮ ಪಂಚಾಯತ್ 52

ಯುಡಿಎಫ್ 25

ಎಲ್ಡಿಎಫ್ 27

..........................................................................................................................

                    ಎರ್ನಾಕುಳಂ


ಗ್ರಾಮ ಪಂಚಾಯಿತಿ 82

ಯುಡಿಎಫ್ 39

ಎಲ್ಡಿಎಫ್ 42

2020 (1)

ಜಿಲ್ಲಾ ಪಂಚಾಯತ್ 27 (ಯುಡಿಎಫ್)

ಯುಡಿಎಫ್ 14

ಎಲ್ಡಿಎಫ್ 13

ಕಾರ್ಪೋರೇಶನ್  74

ಯುಡಿಎಫ್ 37

ಯುಡಿಎಫ್ 34

ಬಿಜೆಪಿ 2

ಕಾರ್ಪೋರೇಶನ್ 13

ಅಲುವಾ ಯುಡಿಎಫ್

ಅಂಗಮಾಲಿ ಎಲ್.ಡಿ.ಎಫ್

ಎಲೂರ್ ಎಲ್ಡಿಎಫ್

ಕಲಾಮಸ್ಸೆರಿ ಯುಡಿಎಫ್

ಕೋದಮಂಗಲಂ ಯುಡಿಎಫ್

ಕುತ್ತಟ್ಟುಕುಳಂ ಎಲ್.ಡಿ.ಎಫ್

ಮರದ ಯುಡಿಎಫ್

ಮುವಾಟ್ಟುಪುಳ ಎಲ್ಡಿಎಫ್

ಉತ್ತರ ಪರವೂರ್ ಯುಡಿಎಫ್

ಪೆರುಂಬವೂರ್ ಎಲ್ಡಿಎಫ್

ಪಿರವೋಮ್ ಯುಡಿಎಫ್

ತೆಕ್ಕಕ್ಕರ ಎಲ್.ಡಿ.ಎಫ್

ತೃಪುಣಿಥುರಾ ಎಲ್ಡಿಎಫ್

ಯುಡಿಎಫ್ 6

ಎಲ್ಡಿಎಫ್ 7

...........................................................................................................................................

                     ತ್ರಿಶೂರ್

ಜಿಲ್ಲಾ ಪಂಚಾಯತ್ (29) ಎಲ್.ಡಿ.ಎಫ್

ಎಲ್ಡಿಎಫ್ 20

ಯುಡಿಎಫ್ 9

ಕಾಪೆರ್Çರೇಷನ್ 1 (ಎಲ್ಡಿಎಫ್)

ಪುರಸಭೆ 7

ಚವಕ್ಕಾಡ್ ಎಲ್.ಡಿ.ಎಫ್

ಕೊಡುಂಗಲ್ಲೂರ್ ಎಲ್ಡಿಎಫ್

ಕುನ್ನಂಕುಳಂ ಎಲ್.ಡಿ.ಎಫ್

ಗುರುವಾಯೂರ್ ಎಲ್.ಡಿ.ಎ.

ಚಾಲಕುಡಿ ಎಲ್ಡಿಎಫ್

ವಡಕ್ಕಂಚೇರಿ ಎಲ್.ಡಿ.ಎಫ್

ಇರಿಂಞಲಕುಡ ಯುಡಿಎಫ್

ಎಲ್ಡಿಎಫ್ 6

ಯುಡಿಎಫ್ 1

ಗ್ರಾಮ ಪಂಚಾಯಿತಿ 88

ಎಲ್ಡಿಎಫ್ 71

ಯುಡಿಎಫ್ 17

.......................................................................................................................................

                     ಪಾಲಕ್ಕಾಡ್

ಜಿಲ್ಲಾ ಪಂಚಾಯತ್ 30 (ಎಲ್‍ಡಿಎಫ್)

ಪುರಸಭೆ 7

ಪಾಲಕ್ಕಾಡ್ ಬಿಜೆಪಿ

ಮನ್ನಾರ್ಕಾಡ್ ಯುಡಿಎಫ್

ಚೆರ್ಪಲಾಸರಿ ಯುಡಿಎಫ್

ಪಟ್ಟಾಂಬಿ ಯುಡಿಎಫ್

ಚಿತ್ತೂರು ತತಮಂಗಲಂ ಯುಡಿಎಫ್

ಒಟ್ಟಪ್ಪಾಲಂ ಎಲ್.ಡಿ.ಎಫ್

ಶೋರ್ನೂರ್ ಎಲ್ಡಿಎಫ್

ಯುಡಿಎಫ್ 4

ಎಲ್ಡಿಎಫ್ 2

ಬಿಜೆಪಿ 1

ಗ್ರಾಮ ಪಂಚಾಯಿತಿ 88

ಎಲ್ಡಿಎಫ್ 71

ಯುಡಿಎಫ್ 17

..........................................................................................................................................

                          ಮಲಪ್ಪುರಂ

ಜಿಲ್ಲಾ ಪಂಚಾಯತ್ 32 (ಯುಡಿಎಫ್)

ಯುಡಿಎಫ್ 27

ಎಲ್ಡಿಎಫ್ 5

ಪುರಸಭೆ 12

ಪೆÇನ್ನಾನಿ ಎಲ್ಡಿಎಫ್

ಪೆರಿಂತಲ್ಮಣ್ಣ ಎಲ್.ಡಿ.ಎಫ್

ತಿರೂರ್ ಎಲ್ಡಿಎಫ್

ಮಲಪ್ಪುರಂ ಯುಡಿಎಫ್

ಮಂಜೇರಿ ಯುಡಿಎಫ್

ಕೊಟ್ಟಕ್ಕಲ್ ಯುಡಿಎಫ್

ತನೂರ್ ಯುಡಿಎಫ್

ವಾಲಂಚೇರಿ ಯುಡಿಎಫ್

ಕೊಂಡೊಟ್ಟಿ ಯುಡಿಎಫ್

ತಿತುರಂಗಡಿ ಯುಡಿಎಫ್

ಪರಪ್ಪನಂಗಡಿ ಯುಡಿಎಫ್

ಯುಡಿಎಫ್ 9

ಎಲ್ಡಿಎಫ್ 3

ಗ್ರಾಮ ಪಂಚಾಯಿತಿ 94

ಯುಡಿಎಫ್ 51

ಮುಸ್ಲಿಂ ಲೀಗ್ ಫ್ರಂಟ್ 6 

ಎಲ್ಡಿಎಫ್ 35

ಪೀಪಲ್ಸ್ ಫ್ರಂಟ್ 2

.....................................................................................................................................................

                 ಕೋಝಿಕ್ಕೋಡ್ 

ಜಿಲ್ಲಾ ಪಂಚಾಯತ್ ಎಲ್ಡಿಎಫ್ (27)

ಎಲ್ಡಿಎಫ್ 18

ಯುಡಿಎಫ್ 9

ಕಾರ್ಪೋರೇಶನ್

ಎಲ್ಡಿಎಫ್ 50

ಯುಡಿಎಫ್ 18

ಬಿಜೆಪಿ 7

ಪುರಸಭೆ 7

ರಾಮಣತ್ಕಾರ ಎಲ್.ಡಿ.ಎಫ್

ಫೆರೂಕ್ ಎಲ್ಡಿಎಫ್

ಕೊಡುವಳ್ಳಿ ಯುಡಿಎಫ್

ಕೊಯಿಲಾಂಡಿ ಎಲ್ಡಿಎಫ್

ವಡಕರ ಎಲ್.ಡಿ.ಎಫ್

ಪಿಯೋಲಿ ಎಲ್ಡಿಎಫ್

ಮುಖ ಎಲ್ಡಿಎಫ್

ಎಲ್ಡಿಎಫ್ 6

ಯುಡಿಎಫ್ 1

........................................................................................................................................................

                           ವಯನಾಡ್

ಜಿಲ್ಲಾ ಪಂಚಾಯತ್ ಯುಡಿಎಫ್ (16)

ಯುಡಿಎಫ್ 11

ಎಲ್ಡಿಎಫ್ 5

ಪುರಸಭೆ 3

ಸುಲ್ತಾನ್ ಬತ್ತೇರಿ ಎಲ್ಡಿಎಫ್

ಕಲ್ಪೆಟ್ಟಾ ಎಲ್ಡಿಎಫ್

ಮಾನಂದವಾಡಿ ಎಲ್.ಡಿ.ಎಫ್

ಗ್ರಾಮ ಪಂಚಾಯಿತಿ 23

ಎಲ್ಡಿಎಫ್ 15

ಯುಡಿಎಫ್ 8

.........................................................................................................................................................

                       ಕಣ್ಣೂರು

ಜಿಲ್ಲಾ ಪಂಚಾಯತ್ 24 (ಎಲ್‍ಡಿಎಫ್)

ಎಲ್ಡಿಎಫ್ 17

ಯುಡಿಎಫ್ 9

ಕಾಪೆರ್Çರೇಷನ್ ಎಲ್ಡಿಎಫ್

ಎಲ್ಡಿಎಫ್ 27

ಯುಡಿಎಫ್ 27

ಕಾಂಗ್ರೆಸ್ ರೆಬೆಲ್ 1

ಪುರಸಭೆ 8

ಯುಡಿಎಫ್ 3

ಎಲ್ಡಿಎಫ್ 5

ತಲಶ್ಚೇರಿ ಎಲ್.ಡಿ.ಎಫ್

ತಳಿಪರಂಬ ಯುಡಿಎಫ್

ಪಯ್ಯನ್ನೂರು ಎಲ್.ಡಿ.ಎಫ್

ಕೂತುಪರಂಬು ಎಲ್.ಡಿ.ಎಫ್

ಶ್ರೀಕಂಠಪುರಂ ಯುಡಿಎಫ್

ಆತ್ತೂರ್ ಎಲ್ಡಿಎಫ್

ಇರಿಟ್ಟಿ ಎಲ್ಡಿಎಫ್

ಪಾನೂರ್ ಯುಡಿಎಫ್

ಗ್ರಾಮ ಪಂಚಾಯಿತಿ 71

ಎಲ್ಡಿಎಫ್ 50

ಯುಡಿಎಫ್ 21

................................................................................................................................................................

                        ಕಾಸರಗೋಡು

ಜಿಲ್ಲಾ ಪಂಚಾಯತ್ 17 (ಯುಡಿಎಫ್)

ಯುಡಿಎಫ್ 8

ಎಲ್ಡಿಎಫ್ 7

ಬಿಜೆಪಿ 2

ಪುರಸಭೆ 3

ಕಾಸರಗೋಡು ಯುಡಿಎಫ್

ಕಾಞಂಗಾಡ್ ಎಲ್ಡಿಎಫ್

ನಿಲೇಶ್ವರ ಎಲ್.ಡಿ.ಎಫ್

ಗ್ರಾಮ ಪಂಚಾಯಿತಿ 38

ಯುಡಿಎಫ್ 19

ಎಲ್ಡಿಎಫ್ 16

ಬಿಜೆಪಿ 2

ಡಿಡಿಎಫ್ 1


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries