ಸಮರಸ ಚಿತ್ರ ಸುದ್ದಿ: ಕುಂಬಳೆ : ಕುಂಬಳೆ ಗ್ರಾಮ ಪಂಚಾಯತಿ 10 ನೇ ಇಚ್ಲಂಪಾಡಿ ವಾರ್ಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಪ್ರಸ್ತುತ ವಾರ್ಡು ಪ್ರತಿನಿಧಿ ಹರೀಶ್ ಗಟ್ಟಿ ಮತ್ತು ಕಾಸರಗೋಡು ಬ್ಲಾಕ್ ಪಂಚಾಯತಿ ಕುಂಬಳೆ ಡಿವಿಷನ್ ಪ್ರತಿನಿಧಿ ಸತ್ಯಸಂಕರ್ ಭಟ್ ಹಿಳ್ಳೆಮನೆ ಅವರನ್ನು ಬಿ.ಜೆ.ಪಿ ಇಚ್ಲಂಪಾಡಿ ವಾರ್ಡು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.