ನ್ಯಾಯಾಂಗ ಬಂಧನದಲ್ಲಿದ್ದಾಗ ಇಸಿಜಿ ಬದಲಾವಣೆಯಿಂದಾಗಿ ಐದು ದಿನಗಳ ಕಾಲ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರನ್ನು ನಿನ್ನೆ ರಾತ್ರಿ ಜೈಲಿಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ನಿರ್ಧಾರದ ಪ್ರಕಾರ ಮುಂದಿನ ಡಿಸ್ಚಾರ್ಜ್ ಚಿಕಿತ್ಸೆ ಇತ್ಯಾದಿಗಳು ನಡೆಯಲಿದೆ.
ಹೃದ್ರೋಗ ತಜ್ಞರು ಹೃದಯ ಸಮಸ್ಥಿತಿಯಲ್ಲಿದ್ದು ಸದ್ಯ ತುರ್ತು ಆಂಜಿಯೋಪ್ಲ್ಯಾಸ್ಟಿ ಅಗತ್ಯವಿಲ್ಲ ಎಂದು ತಿಳಿಸಿದ್ದು ಇಉ ಹಿನ್ನೆಲೆಯಲ್ಲಿ ಜ್ಯೆಲಿಗೆ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಸ್ತುತ ಔಷಧಿಗಳನ್ನು ಮುಂದುವರಿಸಬೇಕು ಎಂದು ವೈದ್ಯರು ಹೇಳಿರುವರು.