ಕಾಸರಗೋಡು: 5ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಕಾಸರಗೊಡು ಜಿಲ್ಲೆಯ ಬಾರತೀಯ ಚಿಕಿತ್ಸಾ ಇಲಾಖೆ, ನ್ಯಾಷನಲ್ ಆಯುಷ್ ಮಿಷನ್ ಜಂಟಿ ವತಿಯಿಂದ ಜಿಲ್ಲೆಯ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ಭಾಷಣ ಸ್ಪರ್ಧೆ ನಡೆಸಲಿದೆ. "ವರ್ತಮಾನ ಕಾಲದ ಆರೋಗ್ಯ ವಲಯದಲ್ಲಿ ಆಯುರ್ವೇದದ ಮಹತ್ವ" ಎಂಬ ವಿಷಯದಲ್ಲಿ 5 ನಿಮಿಷ ಅವಧಿಯ ಭಾಷಣವನ್ನು ಶಬ್ದ ಸಂದೇಶ ಮೂಲಕ, ಹೆಸರು, ತರಗತಿ, ಶಾಲೆಯ ಹೆಸರು ಸಹಿತ 9447488572 ಎಂಬ ನಂಬ್ರಕ್ಕೆ ನ.18ರ ಸಂಜೆ 5 ಗಂಟೆಗೆ ಮುಂಚಿತವಾಗಿ ಕಳುಹಿಸಬೇಕು.