ಕಾಸರಗೋಡು: ಆಡಳಿತ ಭಾಷಾ ಸಪ್ತಾಹ ಅಂಗವಾಗಿ ಕಾಸರಗೋಡು ಜಿಲ್ಲೆಯ ಹೈಯರ್ ಸೆಕೆಂಡರಿ , ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾಸರಗೊಡು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ವತಿಯಿಂದ ಆನ್ ಲೈನ್ ಪ್ರಬಂಧ ಸ್ಪರ್ಧೆ ನಡೆಯಲಿದೆ. "ಮಾತೃಭಾಷೆ ನನ್ನ ಹಕ್ಕು" ಎಂಬ ವಿಷಯದಲ್ಲಿ 250 ಶಬ್ದಗಳಿಗೆ ಮೀರದಂತೆ ಪ್ರಬಂಧಗಳನ್ನು ರಚಿಸಿ ನ.7ರ ಮುಂಚಿತವಾಗಿ ಹೆಸರು, ದೂರವಾಣಿ ನಂಬ್ರ, ಗುರುತುಚೀಟಿ ಸಹಿತಠಿಡಿಜಛಿoಟಿಣesಣ@gmಚಿiಟ.ಛಿomಎಂಬ ಈ ಮೇಲ್ ಗೆ ಕಳುಹಿಸಬೇಕು. ವಿಜೇತರಿಗೆ ಬಹುಮಾನ ಮತ್ತು ಅರ್ಹತಾಪತ್ರ ನೀಡಲಾಗುವುದು. ಮಾಹಿತಿಗೆ ದೂರವಾಣಿ ಸಂಖ್ಯೆ: 9496003201.