ಕಾಸರಗೋಡು: ಫ್ಯಾಷನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣದಲ್ಲಿ ಶಾಸಕ ಎಂಸಿ ಖಮರುದ್ದೀನ್ ಗೆ ನಿನ್ನೆ ರಿಮಾಂಡ್ ವಿಧಿಸಲಾಗಿದೆ. ಶಾಸಕರ ಜಾಮೀನು ಅರ್ಜಿ ಕುರಿತು ನ್ಯಾಯಾಲಯ ಇಂದು ತೀರ್ಪು ನೀಡಲಿದೆ. ಆದರೆ ವಿಚಾರಣೆಗಾಗಿ ಇನ್ನಷ್ಟು ದಿನ ಬಂಧನದಲ್ಲಿಡಲು ಹೊಸದುರ್ಗ ನ್ಯಾಯಾಲಯ ಅನುಮತಿಸಲಿಲ್ಲ.