ಕಾಸರಗೋಡು: ಮುಳ್ಳೇರಿಯ-ನಾಟೆಕಲ್ಲು-ಆರ್ಲಪದವು ರಸ್ತೆಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನ.26ರಿಂದ ಡಿ.12 ವರೆಗೆ ಈ ಮೂಲಕದ ಸಂಚಾರ ನಿಷೇಧಿಸಲಾಗಿದೆ ಎಂದು ಅಧಿಕೃತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.