ಕಾಸರಗೋಡು: ಎಲ್ಲ ಸರಕಾರಿ ಸಿಬ್ಬಂದಿಗೆ 14 ದಿನಗಳಿಗೊಮ್ಮೆ ಆಂಟಿಜೆನ್ ಟೆಸ್ಟ್ ಕಡ್ಡಾಯ, ಎಲ್ಲ ಜಿಲ್ಲಾ ಮುಖ್ಯಸ್ಥರೂ ಈ ಸಂಬಮದ ಆದೇಶವನ್ನುಕಡ್ಡಾಯವಾಗಿ ಪಾಲಿಸುವ ಸಂಬಮದ ಜಿಲ್ಲಾ ವೈದ್ಯಾಧಿಕಾರಿ ಖಚಿತತೆ ಮುಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚವರಿ ದಂಡನಾಧಿಕಾರತಿ ಎನ್.ದೇವಿದಾಸ್, ಉಪಜಹಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಷಂಸುದ್ದೀನ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.