ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 16,432 ಹೊಸ ಪ್ರಕರಣಗಳು ದೃಢಪಟ್ಟಿದ್ದು, 252 ಜನರು ಸಾವನ್ನಪ್ಪಿದ್ದಾರೆ. 24,900 ಸೋಂಕಿತರು ಗುಣಮುಖರಾಗಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತವಾಗಿ ನೀಡಿರುವ ಮಾಹಿತಿಯಂತೆ, ದೇಶದಲ್ಲಿ ಒಟ್ಟಾರೇ, 1,02,24,303 ಪ್ರಕರಣಗಳು ವರದಿಯಾಗಿವೆ.
2,68,581 ಸಕ್ರಿಯ ಪ್ರಕರಣಗಳಿವೆ. 98, 07,569 ಸೋಂಕಿತರು ಗುಣಮುಖರಾಗಿದ್ದಾರೆ. 1,48,153 ಸೋಂಕಿತರು ಸಾವನ್ನಪ್ಪಿದ್ದಾರೆ.