ಕಾಸರಗೋಡು ಜಿಲ್ಲೆಯಲ್ಲಿ ಮಧ್ಯಾಹ್ನದವರೆಗೆ ಮತದಾನ ಶೇ 44.74
0
ಡಿಸೆಂಬರ್ 14, 2020
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಧ್ಯಾಹ್ನ 12.30 ರವರೆಗೆ ಶೇ 44.74 ರಷ್ಟು ಮತದಾನವಾಗಿದೆ. ಕಾಞಂಗಾಡ್ ಪುರಸಭೆಯಲ್ಲಿ ಶೇ 38.35, ಕಾಸರಗೋಡು ಪುರಸಭೆಯಲ್ಲಿ ಶೇ 39.22 ಮತ್ತು ನೀಲೇಶ್ವರಂ ನಗರಸಭೆಯಲ್ಲಿ ಶೇ .45.5 ರಷ್ಟು ಮತದಾನವಾಗಿದೆ.
Tags