HEALTH TIPS

ಸ್ಥಳೀಯಾಡಳಿತ ಚುನಾವಣೆ-ಅಭ್ಯರ್ಥಿಗಳ ಭವಿಷ್ಯ ನಿರ್ಣಯಿಸುವ 9 ಮತಗಣನೆ ಕೇಂದ್ರಗಳು ಜಿಲ್ಲೆಯಲ್ಲಿ

                          

       ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಕಾಸರಗೊಡು ಜಿಲ್ಲೆಯಲ್ಲಿ ಅಂಚೆ ಮತಪತ್ರಗಗಳ ಗಣನೆ ಸಹಿತ 9 ಮತಗಣನೆ ಕೇಂದ್ರಗಳಿವೆ. ಅಂಚೆಮತಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕವಾಗಿ ಸಜ್ಜುಗೊಳಿಸಿರುವ ಕೇಂದ್ರದಲ್ಲಿ ಗಣನೆ ಮಾಡಲಾಗುವುದು. 

ಬ್ಲೋಕ್-ಮತಗಣನೆ ಕೇಂದ್ರ- ಎಂಬ ಕ್ರಮದಲ್ಲಿ ಈ ಕೆಳಗಡೆ ನೀಡಲಾಗಿದೆ: 

ಕಾರಡ್ಕ-ಬೋವಿಕ್ಕಾನ ಬಿ.ಎ.ಆರ್.ಎಚ್.ಎಸ್.ಎಸ್. 

ಮಂಜೇಶ್ವರ-ಮಂಜೇಶ್ವರ ಬ್ಲೋಕ್. 

ಕುಂಬಳೆ-ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ. 

ಕಾಸರಗೋಡು-ಕಾಸರಗೋಡು ಸರಕಾರಿ ಕಾಲೇಜು. 

ಕಾಞಂಗಾಡ್-ದುರ್ಗಾ ಹೈಯರ್ ಸೆಕೆಂಡರಿ ಶಾಲೆ. 

ಪರಪ್ಪ-ಪರಪ್ಪ ಸರಕಾರಿ ಪ್ರೌಢಶಾಲೆ.

ನೀಲೇಶ್ವರ-ಪಡನ್ನಕ್ಕಾಡ್ ನೆಹರೂ ಕಾಲೇಜು. 

ನಗರಸಭೆ-ಮತಗಣನೆ ಕೇಂದ್ರ-ಎಂಬ ಕ್ರಮದಲ್ಲಿ ಈ ಕೆಳಗಡೆ ನೀಡಲಾಗಿದೆ. 

ಕಾಸರಗೋಡು-ಕಾಸರಗೋಡು ಸರಕಾರಿ ಕಾಲೇಜು. 

ಕಾಞಂಗಾಡ್-ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆ.

ನೀಲೇಶ್ವರ-ರಾಜಾಸ್ ಹೈಯರ್ ಸೆಕೆಂಡರಿ ಶಾಲೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries