ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಕಾಸರಗೊಡು ಜಿಲ್ಲೆಯಲ್ಲಿ ಡಿ.16ರಂದು ಮತಗಣನೆ ಜರುಗಲಿದ್ದು, ಅಂಚೆ ಮತಪತ್ರಗಗಳ ಗಣನೆ ಸಹಿತ 9 ಮತಗಣನೆ ಕೇಂದ್ರಗಳಿವೆ. ಅಂಚೆಮತಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕವಾಗಿ ಸಜ್ಜುಗೊಳಿಸಿರುವ ಕೇಂದ್ರದಲ್ಲಿ ಗಣನೆ ಮಾಡಲಾಗುವುದು.
ಬ್ಲೋಕ್-ಮತಗಣನೆ ಕೇಂದ್ರ- ಎಂಬ ಕ್ರಮದಲ್ಲಿ ಈ ಕೆಳಗಡೆ ನೀಡಲಾಗಿದೆ:
ಕಾರಡ್ಕ-ಬೋವಿಕ್ಕಾನ ಬಿ.ಎ.ಆರ್.ಎಚ್.ಎಸ್.ಎಸ್.
ಮಂಜೇಶ್ವರ-ಮಂಜೇಶ್ವರ ಬ್ಲೋಕ್.
ಕುಂಬಳೆ-ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ.
ಕಾಸರಗೋಡು-ಕಾಸರಗೋಡು ಸರಕಾರಿ ಕಾಲೇಜು.
ಕಾಞಂಗಾಡ್-ದುರ್ಗಾ ಹೈಯರ್ ಸೆಕೆಂಡರಿ ಶಾಲೆ.
ಪರಪ್ಪ-ಪರಪ್ಪ ಸರಕಾರಿ ಪ್ರೌಢಶಾಲೆ.
ನೀಲೇಶ್ವರ-ಪಡನ್ನಕ್ಕಾಡ್ ನೆಹರೂ ಕಾಲೇಜು.
ನಗರಸಭೆ-ಮತಗಣನೆ ಕೇಂದ್ರ-ಎಂಬ ಕ್ರಮದಲ್ಲಿ ಈ ಕೆಳಗಡೆ ನೀಡಲಾಗಿದೆ.
ಕಾಸರಗೋಡು-ಕಾಸರಗೋಡು ಸರಕಾರಿ ಕಾಲೇಜು.
ಕಾಞಂಗಾಡ್-ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆ.
ನೀಲೇಶ್ವರ-ರಾಜಾಸ್ ಹೈಯರ್ ಸೆಕೆಂಡರಿ ಶಾಲೆ.