ಕಾಸರಗೋಡು: ಇತರ ಜಿಲ್ಲೆಗಳ ನಿವಾಸಿಗಳೂ, ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿಯೂ ಆಗಿರುವ ಮತದಾತರು ತಮ್ಮ ಅಂಚೆ ಬಾಲೆಟ್ ಸಂಬಂಧ ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬೇಕು. ಜಿಲ್ಲಾ, ಬ್ಲಾಕ್, ನಗರಸಭೆ ಅಂಚೆ ಬಾಲೆಟ್ ಅರ್ಜಿಗಳನ್ನು ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಬೇಕು.
ಕಾಸರಗೋಡು ಜಿಲ್ಲೆಯಲ್ಲಿ ಮತದಾನದ ಹಕ್ಕು ಹೊಮದಿರುವ ಚುನಾವಣೆ ಕರ್ತವ್ಯಕ್ಕೆ ನೇಮಕಗೊಂಡಿರುವ ಸಿಬ್ಬಂದಿ ಅಂಚೆ ಬಾಲೆಟ್ ನ ನಕಲು ಸಹಿತ ಸಂಬಂಧಪಟ್ಟ ಬ್ಲೋಕ್, ನಗರಸಭೆ ಚಿನಾವಣೆಗೆ ಸಲ್ಲಿಸಬೇಕು. ಜಿಲ್ಲಾ ಪಂಚಾಯತ್ ಗಿರುವ ಅರ್ಜಿ ಯನ್ನು ಬ್ಲೋಕ್ ಪಂಚಾಯತ್ ಚುನಾವಣೆ ಅಧಿಕಾರಿಗೆ ಸಲ್ಲಿಸಬೇಕು. ಫಾರಂ 15 ಮೂಲಕ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕ ಡಿ.12 ಆಗಿದೆ.
ಅಂಚೆ ಬಾಲೆಟ್ ವಿವಿಧ ಬ್ಲಾಕ್ , ನಗರಸಭಣೆ ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಬೇಕಾದ ವಿಳಾಸ ಇಂತಿದೆ:
ಮಂಜೇಶ್ವರ ಬ್ಲೋಕ್ ಪಂಚಾಯತ್ : ಎ.ಡಿ.ಸಿ.ಜನರಲ್ ಆಂಡ್ ರಿಟನಿರ್ಂಗ್ ಆಪೀಸರ್ (ಮಂಜೇಶ್ವರ ಬ್ಲೋಕ್ ಪಂಚಾಯತ್) , ಸಿವಿಲ್ ಸಟೇಷನ್ , ವಿದ್ಯಾನಗರ, ಕಾಸರಗೋಡು, 671123.
ಕಾರಡ್ಕ ಬ್ಲೋಕ್ ಪಂಚಾಯತ್ : ಡೆಪ್ಯೂಟಿ ಡೈರೆಕ್ಟರ್ ಸರ್ವೇ ಆಂಡ್ ರಿಟನಿರ್ಂಗ್ ಆಫೀಸರ್(ಕಾರಡ್ಕ ಬ್ಲೋಕ್), ಸಿವಿಲ್ ಸಟೇಷನ್, ವಿದ್ಯಾನಗರ, ಕಾಸರಗೋಡು, 671123.
ಕಾರಡ್ಕ ಬ್ಲಾಕ್: ಆರ್.ಡಿ.ಒ, ಆಂಡ್ ರಿಟನಿರ್ಂಗ್ ಆಫೀಸರ್, (ಕಾಸರಗೋಡು ಬ್ಲೋಕ್), ರೈಲ್ವೇಸ್ಟೇಷನ್ ಬಳಿಯ ಪೆÇೀರ್ಟ್ ಆಫೀಸ್ ಬಿಲ್ಡಂಇಗ್, ಕಾಸರಗೋಡು-671121.
ಕಾಞಂಗಾಡ್ ಬ್ಲಾಕ್: ಸಬ್ ಕಲೆಕಜ್ಟರ್ ಆಂಡ್ ರಿಟನಿರ್ಂಗ್ ಆಫೀಸರ್(ಕಾಞಂಗಾಡ್ ಬ್ಲೋಕ್), ಆರ್.ಡಿ.ಒ.ಆಫೀಸ್, ಕಾಞಂಗಾಡ್, 671315.
ನೀಲೇಶ್ವರ ಬ್ಲಾಕ್: ಬ್ಲೋಕ್ ಡಪ್ಯೂಟಿ ಕಲೆಕ್ಟರ್ ಆರ್.ಆರ್. ಆಂಡ್ ರಿಟನಿರ್ಂಗ್ ಆಫೀಸರ್(ನೀಲೇಶ್ವರ ಬ್ಲೋಕ್), ಸಿವಿಲ್ ಸ್ಟೇಷನ್, ವಿದ್ಯಾನಗರ, ಕಾಸರಗೋಡು, 671123.
ಪರಪ್ಪ ಬ್ಲಾಕ್: ಡೆಪ್ಯೂಟಿ ಕಲೆಕ್ಟರ್ ಎಲ್.ಆರ್. ಆಂಡ್ ರಿಟನಿರ್ಂಗ್ ಆಫೀಸರ್(ಪರಪ್ಪ ಬ್ಲೋಕ್), ಸಿವಿಲ್ ಸಟೇಷನ್, ವಿದ್ಯಾನಗರ, ಕಾಸರಗೋಡು, 671123.
ಕಾಸರಗೋಡು ನಗರಸಭೆ: ಡಿ.ಇ.ಒ. ಕಾಸರಗೋಡು ಆಂಡ್ ರಿಟನಿರ್ಂಗ್ ಆಪೀಸರ್( ಕಾಸರಗೋಡು ನಗರಸಭೆ), ಮಲ್ಲಿಕಾರ್ಜುನ ದೇವಾಲಯ ಬಳಿ, ಕಾಸರಗೋಡು, 671121. / ಮೆನೆಜರ್ ಡಿ.ಐ.ಸಿ. ಆಂಡ್ ಡಿಟನಿರ್ಂಗ್ ಆಪೀಸರ್(ಕಾಸರಗೋಡು ನಗರಸಭೆ), ಜಿಲ್ಲಾ ಉದ್ದಿಮೆ ಕೇಂದ್ರ, ವಿದ್ಯಾನಗರ, 671123.
ಕಾಞಂಗಾಡ್ ನಗರಸಭೆ: ಡಿ.ಇ.ಒ. ಕಾಞಂಗಾಡ್ ಆಂಡ್ ಡಿಟನಿರ್ಂಗ್ ಆಪೀಸರ್( ಕಾಞಂಗಾಡ್ ನಗರಸಭೆ), ಕಾಞಂಗಾಡ್/ ಪ್ರಾಜೆಕ್ಟ್ ಡೈರೆಕ್ಟರ್ ಪಿ.ಎ.ಯು. ಆಂಡ್ ರಿಟನಿರ್ಂಗ್ ಆಫೀಸರ್( ಕಾಞಂಗಾಡ್ ನಗರಸಭೆ) , ಜಿಲ್ಲಾ ಪಂಚಾಯತ್ , ಕಾಸರಗೋಡು, ವಿದ್ಯಾನಗರ, 671123.
ನೀಲೇಶ್ವರ ನಗರಸಭೆ: ಡೆಪ್ಯೂಟಿ ಡೈರೆಕ್ಟರ್ ಅಗ್ರಿಕಲ್ಚರ್(ವೈ.ಪಿ.)ಆಂಡ್ ರಿಟನಿರ್ಂಗ್ ಆಫೀಸರ್, ಪ್ರಿನ್ಸಿಪಲ್ ಅಗ್ರಕಲ್ಚರಲ್ ಆಫೀಸ್, ಸಿವಿಲ್ ಸ್ಟೇಷನ್, ಕಾಸರಗೋಡು-671123.