ಮುಖಪುಟಕಾಸರಗೋಡುಎಡನೀರಿಗೆ ಮಾಜಿ ಸಿಎಂ ಚಾಂಡಿ ಭೇಟಿ ಎಡನೀರಿಗೆ ಮಾಜಿ ಸಿಎಂ ಚಾಂಡಿ ಭೇಟಿ 0 samarasasudhi ಡಿಸೆಂಬರ್ 04, 2020 ಕಾಸರಗೋಡು: ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಇಂದು ಬೆಳಿಗ್ಗೆ ಶ್ರೀಮದ್ ಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳೊಂದಿಗೆ ಮಾತುಕತೆ ನಡೆಸಿದರು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಹಿತ ಕಾಂಗ್ರೆಸ್ ಮುಖಂಡರು ಜೊತೆಯಲ್ಲಿದ್ದರು. Tags ಕಾಸರಗೋಡು ನವೀನ ಹಳೆಯದು