HEALTH TIPS

ಇಂದು ವಿದ್ಯುನ್ಮಾನ ಮತಯಂತ್ರಗಳ ಕಮೀಷನಿಂಗ್

              ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ವಿದ್ಯುನ್ಮಾನ ಮತಯಂತ್ರಗಳ ಕಮೀಷನಿಂಗ್ ಡಿ.10ರಂದು ಬೆಳಗ್ಗೆ 8 ರಿಂದ ಆಯಾ ಚುನಾವಣೆ ಸಾಮಾಗ್ರಿಗಳ ವಿತರಣೆ ಕೇಂದ್ರಗಳಲ್ಲಿ ನಡೆಯಲಿವೆ. ಅಭ್ಯರ್ಥಿಗಳ, ಏಜೆಂಟರ, ಚುನಾವಣೆ ಸಿಬ್ಬಂದಿಯ ಸಮಕ್ಷದಲ್ಲಿ ಈ ಪ್ರಕ್ರಿಯೆ ಜರುಗಲಿವೆ. ಕಮೀಷನಿಂಗ್ ಪೂರ್ತಿಗೊಂಡ ಮತಯಂತ್ರಗಳನ್ನು ಸ್ಟ್ರಾಂಗ್ ರೂಂ ನಲ್ಲಿ ದಾಸ್ತಾನು ಇರಿಸಲಾಗುವುದು. 

            ಬ್ಲಾಕ್-ಕಮೀಷನ್ ಜರುಗುವ ಜಾಗ- ಎಂಬ ಕ್ರಮದಲ್ಲಿ ಈ ಕೆಳಗಡೆ ನೀಡಲಾಗಿದೆ. 

ಕಾರಡ್ಕ -ಬೋವಿಕ್ಕಾನ ಜಿ.ಎ.ಆರ್.ಎಚ್.ಎಸ್.ಎಸ್. 

ಮಂಜೇಶ್ವರ-ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ. 

ಕಾಸರಗೋಡು-ಕಾಸರಗೋಡು ಸರಕಾರಿ ಕಾಲೇಜು.

ಕಾಞಂಗಾಡ್-ದುರ್ಗಾ ಹೈಯರ್ ಸೆಕೆಂಡರಿ ಶಾಲೆ. 

ಪರಪ್ಪ-ಪರಪ್ಪ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ. 

ನೀಲೇಶ್ವರ-ಪಡನ್ನಕ್ಕಾಡ್ ನೆಹರೂ ಕಾಲೇಜು. 

ನಗರಸಭೆ-ಕಮೀಷನಿಂಗ್ ನಡೆಯುವ ಜಾಗ- ಎಂಬ ಕ್ರಮದಲ್ಲಿ ಈ ಕೆಳಗಡೆ ನೀಡಲಾಗಿದೆ. 

ಕಾಸರಗೋಡು-ಕಾಸರಗೋಡು ಸರಕಾರಿ ಕಾಲೇಜು. 

ಕಾಞಂಗಾಡ್-ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆ. 

ನೀಲೇಶ್ವರ-ರಾಜಾಸ್ ಹೈಯರ್ ಸೆಕೆಂಡರಿ ಶಾಲೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries