ಕಾಸರಗೋಡು: ಕಾಸರಗೋಡಿನ ಹಿರಿಯ ವಿದ್ವಾಂಸ, ಭಾಷಾಂತರಕಾರ ಎ.ನರಸಿಂಹ ಭಟ್ ಅವರಿಗೆ ಕರ್ನಾಟಕ ಸರ್ಕಾರದ ಪ್ರಸ್ತುತ ಸಾಲಿನ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಪ್ರದಾನಗೈಯ್ಯಲಾಗಿದ್ದು ಕಾಸರಗೋಡಿನ ಹಿರಿಮೆಗೆ ಗರಿ ಮೂಡಿಸಿದ್ದಾರೆ.
ಕಾಸರಗೋಡಿನ ಬಹುಭಾಷಾ ಸಂಸ್ಕೃತಿ, ಜೀವನ ಕ್ರಮ, ಸಾಂಸ್ಕೃತಿಕ ವೈವಿಧ್ಯತೆಗಳ ಮಧ್ಯೆ ಕನ್ನಡ ಭಾಷೆಯ ಸೊಗಡನ್ನು ವ್ಯಾಪಕವಾಗಿ ಆವಾಹಿಸಿಕೊಂಡು ಕನ್ನಡದಿಂದ ಆಂಗ್ಲ, ಮಲೆಯಾಳ ಹಾಗೂ ಮಲೆಯಾಳ, ಆಂಗ್ಲ ಭಾಷೆಗಳಿಂದ ಅನೇಕ ಮೌಲ್ಯಯುತ ಗ್ರಂಥಗಳನ್ನು ಭಾಷಾಂತರಿಸಿರುವ ಎ.ನರಸಿಂಹ ಭಟ್ ಸಮಗ್ರ ಕನ್ನಡ ನಾಡಿನ ಆಸ್ತಿಯಾಗಿದ್ದು, ವಯೋವೃದ್ದರಾದ ಭಟ್ ಅವರೊಂದಿಗೆ ಸಮರಸ ಸುದ್ದಿ ನಡೆಸಿದ ಸಂದರ್ಶನ ಇಲ್ಲದೆ. ಓದಿ, ಹಂಚಿ, ಪ್ರೋತ್ಸಾಹಿಸಿ.
ಕಾಸರಗೋಡಿನ ಹಿರಿಯ ವಿದ್ವಾಂಸ, ಭಾಷಾಂತರಕಾರ ಎ.ನರಸಿಂಹ ಭಟ್ ಅವರೊಂದಿಗೆ ಸಮರಸ ಮುಖಾಮುಖಿ
0
ಡಿಸೆಂಬರ್ 22, 2020
Tags