ಕಾಸರಗೋಡು: ಬೇಕಲಕೋಟೆಯಲ್ಲಿ ಇಂದಿನಿಂದ (ಡಿ.20) ಲೈಟ್ ಆಂಡ್ ಸೌಂಡ್ ಶೋ ಆರಂಭಗೊಳ್ಳಲಿದೆ.
ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಪ್ರತಿದಿನ ಸಂಜೆ 6.30ರಿಂದ ಶೋ ನಡೆಯಲಿದೆ. ಪ್ರವೇಶಾತಿ ಟಿಕೆಟ್ ಬೇಕಲ ಕೋಟೆ ಕೌಂಟರ್ ನಲ್ಲಿ ಲಭಿಸಲಿದೆ. ಹೆಚ್ಚುವರಿ ಮಾಹಿತಿಗೆ ದೂರವಾಣಿ ನಂಬ್ರ 8281936801 ನ್ನು ಸಂಪರ್ಕಿಸಬಹುದು.