ಕಾಸರಗೋಡು: ಡಿ.20ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆ ವರೆಗೆ ಮಂಜೇಶ್ವರ 110 ಕೆ.ವಿ. ಸಬ್ ಸ್ಟೇಷನ್ ನಲ್ಲಿ ವಾರ್ಷಿಕ ದುರಸ್ತಿ ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ 11 ಕೆ.ವಿ. ಮಂಜೇಶ್ವರ, ವರ್ಕಾಡಿ, ತಲಪ್ಪಾಡಿ, ಕುಂಜತ್ತೂರು ಫೀಡರ್ ಗಳಲ್ಲಿ ವಿದ್ಯುತ್ ವಿತರಣೆ ಮೊಟಕುಗೊಳ್ಳಲಿದೆ.