ಕಾಸರಗೋಡು: ಚುನಾವಣೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಾಗಿ ಯಾತ್ರಾ ಸೌಲಭ್ಯಕ್ಕಾಗಿ ಡಿ.13ರಂದು ಕಾಞಂಗಾಡ್ ಪರಪ್ಪ ರಸ್ತೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ವರೆಗೆ, ಕಾಸರಗೋಡು ಬೋವಿಕ್ಕಾನ ರೂಟ್ ನಲ್ಲಿ ಬೆಳಗ್ಗೆ 6.30ರಿಂದ ಮಧ್ಯಾಹ್ನ 12 ಗಂಟೆ ವರೆಗೆ 10-15 ನಿಮಿಷದ ಮಧ್ಯಂತರದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಪ್ರತ್ಯೇಕ ಸರ್ವೀಸ್ ಏರ್ಪಡಿಸಲಾಗಿದೆ.