ಪೆರ್ಲ: ಖ್ಯಾತ ಹರಿದಾಸ ಶ್ರೀ ಮಧ್ವಾದೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಅವರಿಂದ ಯಾವುದೇ ಫಲ ಅಪೇಕ್ಷೆ ಇಲ್ಲದೆ, ನಿರಾಹಾರ ವ್ರತಾನುಷ್ಠಾರಾಗಿ ಲೋಕಕಲ್ಯಾಣಾರ್ಥ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳ ಪಾರಾಯಣವು ಇಂದು(11/12) ಕಾಟುಕುಕ್ಕೆ ಶ್ರೀ ಸುಬ್ರಾಯ ಕ್ಷೇತ್ರದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.