ಬದಿಯಡ್ಕ: ಬದಿಯಡ್ಕ ನಗರ ಹಾಲುತ್ಪಾದಕ ಸಹಕಾರೀ ಸಂಘದ ನೂತನ ಅಧ್ಯಕ್ಷರಾಗಿ ದಿನೇಶ್ ಪ್ರಭು ಕರಿಂಬಿಲ ಅವರನ್ನು ಆಯ್ಕೆಮಾಡಲಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಐತ್ತಪ್ಪ ಶೆಟ್ಟಿ ಕಡಾರು ಅವರ ನಿಧನದಿಂದಾಗಿ ಹೊಸ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.