ಸಮರಸ ಚಿತ್ರ ಸುದ್ದಿ: ಇಂದನ ಪ್ರತಿಭಟಿಸಿ ಆಟೋ ಕಾರ್ಮಿಕ ಸಂಘಟನೆ(ಐಎನ್‍ಟಿಯುಸಿ )ವತಿಯಿಂದ ಮಂಗಳವಾರ ಕಾಸರಗೋಡು ನಗರದಲ್ಲಿ ರಿಕ್ಷಾದ ಮೇಲೆ ಗ್ಯಾಸ್ ಸಿಲಿಂಡರ್ ಇರಿಸಿ ಎಳೆದೊಯ್ಯುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಶಾಹುಲ್‍ಹಮೀದ್ ಪೆರ್ಲ ಉದ್ಘಾಟಿಸಿದರು.