HEALTH TIPS

ಮಂಜೇಶ್ವರ ಷಷ್ಠೀ ಉತ್ಸವ ಇಂದು

      ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಾಲಯವೆಂದೇ ಖ್ಯಾತವಾದ ಮಂಜೇಶ್ವರ ಶ್ರೀಅನಂತೇಶ್ವರ ದೇವಾಲಕಯದ ವಾರ್ಷಿಕ ಷಷ್ಠೀ ಮಹೋತ್ಸವದ ಪ್ರಧಾನ ರಥೋತ್ಸವ ಇಂದು ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳೊಂದಿಗೆ ಕೋವಿಡ್ ನಿಬಂಧನೆಗಳಿಗೆ ಅನುಸಾರ ನಡೆಯಲಿದೆ.


    ಕಾರ್ಯಕ್ರಮದ ಅಂಗವಾಗಿ ಇಂದು ಬೆಳಿಗ್ಗಿನ ಪೂಜೆಗಳ ಬಳಿಕ 9ರಿಂದ 11ರ ವರೆಗೆ ಧರ್ಮ, ಮಧ್ಯಾಹ್ನ 12 ರಿಂದ ಮಹಾಪೂಜೆ, 12.30ಕ್ಕೆ ಯಜ್ಞ, ಅಪರಾಹ್ನ 3ಕ್ಕೆ ಪೂರ್ಣಾಹುತಿ, 3.30 ರಿಂದ ಯಜ್ಞಾರತಿ, ಸ್ವರ್ಣ ಲಾಲ್ಕಿಯಲ್ಲಿ ಬಲಿ ಉತ್ಸವ, ರಥಾರೋಹಣಕ್ಕೆ ಹೊರಡುವುದು, ಸಂಜೆ 5ಕ್ಕೆ ರಥಾರೋಹಣ, 7ಕ್ಕೆ ರಥಾವರೋಹಣ, ಗರ್ಭಗೃಹಕ್ಕೆ ದೇವರ ಆಗಮನ, ರಾತ್ರಿ 8ಕ್ಕೆ ಮಂಗಳಾರತಿ ನಡೆಯಲಿದೆ.

     ನಾಳೆ(ಸೋಮವಾರ) ಮಧ್ಯಾಹ್ನ 12.30ಕ್ಕೆ ಅವಭೃತ, 1.30ರಿಂದ 3.30ರ ವರೆಗೆ ಮರದ ಲಾಲ್ಕಿ, ಸಣ್ಣ ರಥೋತ್ಸವ, 4.30ರಿಂದ ಶೇಷತೀರ್ಥ ಸ್ನಾನ, 5.30ಕ್ಕೆ ಧ್ವಜಾವರೋಹಣ, 6.30 ರಿಂದ ಗಡಿ ಪ್ರಸಾದ ವಿತರಣೆ, ರಾತ್ರಿ 8ಕ್ಕೆ ಮಹಾಪೂಜೆ ನೆರವೇರಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries