ತಿರುವನಂತಪುರ: ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲರಿಗೆ ಬುಧವಾರ ಕೋವಿಡ್ ಸೋಂಕು ದೃಢಪಡಿಸಲಾಗಿದೆ. ಅವರ ಪತ್ನಿ ಮತ್ತು ಪುತ್ರನಿಗೆ ಈ ಹಿಂದೆಯೇ ಸೋಂಕು ಬಾಧಿಸಿ ಬಳಲುತ್ತಿದ್ದರು. ಕೋವಿಡ್ ಖಚಿತಪಡಿಸಿದ ನಂತರ ಚೆನ್ನಿತ್ತಲ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.