ಸಮರಸ ಚಿತ್ರ ಸುದ್ದಿ: ಕಾಸರಗೋಡು: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾ ಸಮಿತಿ (ಎಸ್‍ಎಎಸ್‍ಎಸ್) ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ವಿಶ್ವಾಸ ಸಂರಕ್ಷಣೆ ನಾಮ ಜಪ ಯಜ್ಞವನ್ನು ಹಿಂದೂ ಐಕ್ಯ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರು ಉದ್ಘಾಟಿಸಿ ಮಾತನಾಡಿದರು.