ಸಮರಸ ಚಿತ್ರ ಸುದ್ದಿ:1)(2) ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಶ್ರೀಮದ್ ಎಡನೀರು ಮಠಾಧೀಶರಾಗಿ ಇತ್ತೀಚೆಗೆಯಷ್ಟೇ ಪೀಠಾರೋಹಣಗೈದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ನೆಲ್ಲಿಕಟ್ಟೆಯ ಮತಗಟ್ಟೆಯಲ್ಲಿ ಮತಚಲಾಯಿಸಲು ಸರತಿಯಲ್ಲಿ ನಿಂತಿರುವುದು ಹಾಗೂ ಮತದಾನಗೈದು ಹೊರಬರುತ್ತಿರುವುದು,
3) ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದುಮ ಪಂಚಾಯತಿಯ ಅಂಗಕಳರಿ ವಾರ್ಡ್‍ನ ಒಂದನೇ ನಂಬ್ರದ ಬೂತ್‍ನಲ್ಲಿ ಅವರ ತಾಯಿ ಯಶೋದಾ, ಪತ್ನಿ ಕಮಲಶ್ರೀ ಅವರೊಂದಿಗೆ ಮತದಾನ ಮಾಡಿದರು.
4)ಹಿರಿಯ ಸಾಹಿತಿ ಹರೀಶ್ ಪೆರ್ಲ ಅವರು ಮತಚಲಾಯಿಸಿರುವುದು.
5)ಬೆಳ್ಳೂರು ಪಂಚಾಯತಿಯ ಮತಗಟ್ಟೆಯೊಂದರಲ್ಲಿ ವಯೋವೃದ್ದೆ ಮತಚಲಾಯಿಸಿ ಬರುತ್ತಿರುವುದು,