ಕಾಸರಗೋಡು: ಕುಟುಂಬಶ್ರೀ ಜಾರಿಗೊಳಿಸುವ ಸಮಗ್ರ ಯೋಜನೆ ಸಂಬಂಧ ಬ್ಲೋಕ್ ಸಂಚಾಲಕರ/ ಅಕೌಂಟೆಂಟ್ ಗಳ ಆಯ್ಕೆ ಗಾಗಿ ಲಿಖಿತ ಪರೀಕ್ಷೆ 2021 ಜ.3ರಂದು(ಅಕೌಂಟೆಂಟ್), ಜ.9ರಂದು(ಬ್ಲೋಕ್ ಸಂಚಾಲಕರು) ಬೆಳಗ್ಗೆ 10 ಗಂಟೆಗೆ ಕಾಸರಗೊಡು ಸರಕಾರಿ ಕಾಲೇಜಿನಲ್ಲಿ ನಡೆಯಲಿವೆ. ಹಾಲ್ ಟಿಕೆಟ್ ಅರ್ಜಿದಾರರು ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಸಭಾಂಗಣದಲ್ಲಿ ಹಾಜರಿರಬೇಕು ಎಂದು ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ತಿಳಿಸಿದರು. ಹಾಲ್ ಟಿಕೆಟ್ ಲಭಿಸದೇ ಇದ್ದವರು ದೂರವಾಣಿ ಸಂಖ್ಯೆ 04994-256111, 9061872598 ಎಂಬ ನಂಬ್ರಕ್ಕೆ ಕರೆಮಾಡಬೇಕು ಎಂದು ಸೂಚಿಸಲಾಗಿದೆ.