ಕಾಸರಗೋಡು:
ಮಂಜೇಶ್ವರ ಬ್ಲೋಕ್: ಅಧ್ಯಕ್ಷೆ ಷಮೀನಾ ಟೀಚರ್(ಡಿವಿಝನ್ 11-ಅಂಗಡಿಮೊಗರು), ಉಪಾಧ್ಯಕ್ಷ-ಮಹಮ್ಮದ್ ಹನೀಫ(ಡಿವಿಝನ್ 14-ಉಪ್ಪಳ).
ಕಾಸರಗೋಡು ಬ್ಲೋಕ್: ಅಧ್ಯಕ್ಷೆ ಸಿ.ಎ.ಸೈಮಾ(ಡಿವಿಝನ್ 14- ಸಿವಿಲ್ ಸ್ಟೇಷನ್), ಉಪಾಧ್ಯಕ್ಷ-ಪಿ.ಎ.ಅಶ್ರಫ್ ಆಲಿ(ಡಿವಿಝನ್ 4 ಎರಿಯಾಲ್).
ಕಾರಡ್ಕ ಬ್ಲೋಕ್ : ಅಧ್ಯಕ್ಷ-ಅಧ್ಯಕ್ಷ-ಸಿಜಿ ಮ್ಯಾಥ್ಯೂ(ಕಾರಡ್ಕ ಡಿವಿಝನ್),-ಉಪಾಧ್ಯಕ್ಷೆ-ರಮಣಿ ಕೆ.(ಕುನ್ನಂಕೈ ಡಿವಿಝನ್)
ಕಾಞಂಗಾಡ್ ಬ್ಲೋಕ್: ಅಧ್ಯಕ್ಷ-ಕೆ.ಮಣಿಕಂಠನ್ (ಪಾಕಂ ಡಿವಿಝನ್), ಉಪಾಧ್ಯಕ್ಷೆ-ಕೆ.ವಿ.ಶ್ರೀಲತಾ(ಮಡಿಕೈ ಡಿವಿಝನ್).
ಪರಪ್ಪ ಬ್ಲೋಕ್: ಅಧ್ಯಕ್ಷೆ-ಎಂ.ಲಕ್ಷ್ಮಿ(ಡಿವಿಝನ್ 11-ಕಿನಾನೂರು)-ಉಪಾದ್ಯಕ್ಷ-ಕೆ.ಭೂಪೇಶ್(ಡಿವಿಝನ್ 13-ಕಾಲಿಚ್ಚಾನಡ್ಕ).
ನೀಲೇಶ್ವರ ಬ್ಲೋಕ್: ಅಧ್ಯಕ್ಷ-ಮಾಧವನ್ ಮಣಿಯರ(ಡಿವಿಝನ್ 5- ಚೀಮೇನಿ), ಉಪಾಧ್ಯಕ್ಷೆ ಪಿ.ಕೆ.ಲಕ್ಷ್ಮಿ(ಡಿವಿಝನ್ 6-ಕೊಡಕ್ಕಾಡ್).