HEALTH TIPS

ಚಿನ್ನ ಕಳ್ಳಸಾಗಣೆ ಪ್ರಕರಣ; ಎಂ.ಶಿವಶಂಕರ್ ಅವರ ಜಾಮೀನು ಅರ್ಜಿಯನ್ನು ನವೆಂಬರ್ 11 ಕ್ಕೆ ಮುಂದೂಡಿದ ಸೆಷನ್ಸ್ ನ್ಯಾಯಾಲಯ

                   

      ಕೊಚ್ಚಿ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಎಂ.ಶಿವಶಂಕರ್ ಅವರ ಜಾಮೀನು ಅರ್ಜಿಯನ್ನು ನವೆಂಬರ್ 11 ಕ್ಕೆ ಮುಂದೂಡಲಾಗಿದೆ. ಶಿವಶಂಕರ್ ಅವರು ಬಂಧನಕ್ಕೊಳಗಾದ ದಿನಾಂಕದ ಕಾನೂನಾತ್ಮಕ ದಿನಗಳು ಮುಗಿದು ಬಳಿಕ ಸಾಮಾನ್ಯ ಜಾಮೀನು ಪಡೆಯಲು ಅರ್ಹರು ಎಂದು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಎರ್ನಾಕುಳಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.

           ಶಿವಶಂಕರ್ ನೇರವಾಗಿ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದರು ಎಂಬುದಕ್ಕೆ ಕಸ್ಟಮ್ಸ್ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಶಿವಶಂಕರ್ ಈ ಬಗ್ಗೆ ಬೊಟ್ಟುಮಾಡಿದರು.  ಹಲವಾರು ತಿಂಗಳುಗಳ ಕಾಲ ಬಂಧನದಲ್ಲಿರುವ ಶಿವಶಂಕರ್ ಅವರ ವಿರುದ್ಧದ ಏಕೈಕ ಹೇಳಿಕೆ ಪ್ರತಿವಾದಿಯ ಹೇಳಿಕೆ ಎಂದು ತಿಳಿಸಲಾಗಿದೆ. ವಾದಗಳನ್ನು ನಂಬಲಾಗದದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ತಾನು  ಚಿಕಿತ್ಸೆಯಲ್ಲಿದ್ದೆ ಎಂದು ಶಿವಶಂಕರ್ ತಮ್ಮ ಅರ್ಜಿಯಲ್ಲಿ ಗಮನಸೆಳೆದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries