ಕಾಸರಗೋಡು: ಪ್ರಧಾನಮಂತ್ರಿಯ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರ ಶಿಫಾರಸಿನ ಮೇರೆಗೆ ಜಿಲ್ಲೆಯ ಮವ್ವಾರಿನ ಉಮ್ಮಕುಲ್ಸು ಹಾಗೂ ಕಣ್ಣೂರು ಜಿಲ್ಲೆಯ ಚೆರುಕ್ಕುನ್ನು ಕೆ. ನಜಲ ಎಂಬರಿಗೆ ಮೂರು ಲಕ್ಷ ರೂ, ಕಾಸರಗೋಡು ಜಿಲ್ಲೆಯ ಬದಿಯಡ್ಕದ ಖಲೀಲ್ ರಹಮಾನ್ ಎಂಬವರಿಗೆ 2.50 ಸಾವಿರ ರೂ, ಕಣ್ಣೂರು ಜಿಲ್ಲೆಯ ಕುಂಞÂಮಂಗಲದ ಜಿ.ಜಿಷ್ಣು ಎಂಬವರಿಗೆ 1,50,000 ರೂ., ಕಾಸರಗೋಡು ಜಿಲ್ಲೆಯ ವೆಸ್ಟ್ ಎಳೇರಿಯ ಬಾಲಂತ್ತಡ್ಕದ ಲಿಸ್ಸಿ ಜೋಸ್, ಚೆರ್ವತ್ತೂರು ಅಂಜಾತುರುತ್ತಿಯ ಲೀವತಿ ಸಿ.ವಿ, ಕಣ್ಣೂರು ಜಿಲ್ಲೆಯ ಪಳ್ಳಿಕ್ಕೆರೆಯ ಇ.ಕೆ.ಬಾಲಕೃಷ್ಣನ್ ಅವರಿಗೆ ತಲಾ 50 ಸಾವಿರ ರೂ., ಕಣ್ಣೂರು ಜಿಲ್ಲರಾಮಂತಳಿಯ ಸಿ.ಕುಂಞÂರಾಮನ್ 25 ಸಾವಿರ ರೂ ಗಳಂತೆ ಚಿಕಿತ್ಸಾ ಧನಸಹಾಯ ಅನುಮತಿಸಲಾಗಿದೆ.
ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರ ಶಿಫಾರಸಿನ ಮೇರೆಗೆ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಉಮರ್‍ಕುಲ್ಸು ಮತ್ತು ನಜಲ್, ಕ್ಯಾನ್ಸರ್ ನಿಂದ ಬಳಲುತ್ತಿರುವ ಖಲೀಲ್ ರಹಮಾನ್ ಅವರಿಗೆ ತಲಾ 3 ಲಕ್ಷ ರೂ. ಜಿಷ್ಣು, ಲಿಸ್ಸಿ ಜೇಮ್ಸ್, ಸಿ.ವಿ.ಲೀಲಾವತಿ, ಎನ್.ವಿಮಲಾ, ಇ.ಕೆ.ಬಾಲಕೃಷ್ಣನ್ ಮತ್ತು ಸಿ.ಕುಂಞÂರಾಮನ್ ಅವರಿಗೆ 2,50,000 ರೂ., 1,50,000ರೂ, 1,00,000 ರೂ, 50,000ರೂ, ಮತ್ತು 25,000 ರೂ.ಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ನೀಡಲಾಗಿದೆ.